ನಿಶ್ಯಕ್ತಿ ನಿವಾರಣೆಗೆ ಏಲಕ್ಕಿ ಮದ್ದು
ನೈಸರ್ಗಿಕವಾಗಿ ಸಿಗುವಂತ ಹತ್ತಾರು ಹಣ್ಣು ತರಕಾರಿ ಮಸಾಲೆ ಪದಾರ್ಥಗಳು ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುತ್ತವೆ, ಅಷ್ಟೇ ಅಲ್ಲದೆ ದೇಹಾ ಬೆಳವಣಿಗೆಗೆ ಹಾಗೂ ಅರೋಗ್ಯ ವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಅದೇ ನಿಟ್ಟಿನಲ್ಲಿ ಏಲಕ್ಕಿ ಅಡುಗೆಗೆ ಅಷ್ಟೇ ಅಲ್ಲದೆ ಇನ್ನು ಹಲವು…