ಮೊದಲ ರಾತ್ರಿ ಹಾಲು ಸೇವನೆ ಮಾಡೋದೇಕೆ ಓದಿ..

0 4

ಜೀವಿ ಅಂದಮೇಲೆ ಪ್ರತಿಯೊಬ್ಬರಿಗೂ ಹುಟ್ಟು ಸಾವು ಅನ್ನೋದು ಇದ್ದೆ ಇರತ್ತೆ. ಇವತ್ತು ಹುಟ್ಟಿದ ವ್ಯಕ್ತಿ ನಾಳೆ ಎಲ್ಕ ಇನ್ನೂ ದು ದಿನ ಸಾಯಲೇ ಬೇಕು. ಆದರೆ ಸಾವೇ ಇಲ್ಲದ ಜೀವಿ ಒಂದು ಈ ಭೂಮಿಯ ಮೇಲೆ ಇದೆ ಅಂದರೆ ಕಗಂಡಿತವಾಗಿಯೂ ನಂಬಲೇಬೇಕಾದ ಆಶ್ಚರ್ಯ ಪಡಬೇಕಾದ ವಿಷಯ. ಹಾಗಾದ್ರೆ ಸಾವೇ ಇಲ್ಲದ ಆ ಜೀವಿ ಯಾವುದು ಅಂತ ನೋಡೋಣ ಬನ್ನಿ.

ಸಾವೇ ಇಲ್ಲದ ಏಕೈಕ ಜೀವಿ ಎಂದರೆ ಅದುವೇ ಜೆಲ್ಲಿ ಫಿಶ್. ಅಂದರೆ ಈ ಮೀನು ಸತ್ತಿರುವುದನ್ನ ಇದುವರೆಗೂ ಕೂಡಾ ಯಾರೊಬ್ಬರೂ ಕಂಡಿಲ್ಲವಂತೇ ನಾವೇನಾದ್ರೂ ಈ ಮೀನನ್ನ ನೀರಿನಿಂದ ತೆಗೆದರೆ ಮಾತ್ರ ಸಾಯತ್ತೆ. ಆದರೆ ಈ ಮೀನಿಗೆ ಆಯಸ್ಸು ಮುಗಿದು ಸತ್ತು ಹೋಗಿದ್ದನ್ನ ಇದುವರೆಗೂ ಯಾರೂ ಕಂಡಿಲ್ಲ. ಹಾಹಾಗಿ ಈ ಮೀನಿಗೆ ಸಾವೇ ಇಲ್ಲ ಅಂತ ಹೇಳ್ತಾರೆ.

ಇರುಳ್ಳಿಯನ್ನ ಕತ್ತರಿಸುವಾಗ ಕಣ್ಣಲ್ಲಿ ನೀರು ಬರೋದು ಸರ್ವೇ ಸಾಮಾನ್ಯ. ಆದರೆ ಯಾವ ಕಾರಣಕ್ಕೆ ಕಣ್ಣಲ್ಲಿ ನೀರು ಬರತ್ತೇ ಅನ್ನೋದು ತಿಳಿದಿಲ್ಲ. ಈರುಳ್ಳಿಯಲ್ಲಿ ಸಲ್ಫಯೂರಿಕ್ ಆಸಿಡ್ ಅಂಶ ಜಾಸ್ತಿ ಇರತ್ತೆ. ಈರುಳ್ಳಿ ಕಟ್ ಮಾಡಿದಾಗ ಗಾಳಿಯ ಮೂಲಕ ಸಲ್ಫಯೂರಿಕ್ ಆಸಿಡ್ ನಮ್ಮ ಕನ್ನಿಗೆ ಸೇರಿ ಕಣ್ಣಲ್ಲಿ ನೀರು ಬರತ್ತೆ.

ಸ್ಯಾನ್ ಬಾಗ್ ಟ್ರೀ ಇದು ಇಂದು ರೀತಿಯ ಮರ. ಇದು ಜಗತ್ತಿನಲ್ಲಿಯೇ ಅತ್ಯಂತ ವಿಶಾಕಾರಿ ಮರಗಳಲ್ಲಿ ಒಂದಾಗಿದೆ. ಈ ಮರವು ಸಂಪೂರಣವಾಗಿ ವಿಷ ತುಂಬಿದ ಮುಳ್ಳುಗಳಿಂದ ಕೂಡಿರತ್ತೆ. ಆದರೂ ಈ ಮರದ ಕಾಯಿಯಲ್ಲಿ ಕ್ ದು ವಿಶೇಷ ಗುಣವಿದೆ. ಅದೇ ಏನೆಂದರೆ ಈ ಮರದ ಕಾಯಿಯನ್ನ ಕಲ್ಲಿನಿಂದ ಒಡೆದರೆ ಬಾಂಬ್ ರೀತಿ ಸ್ಪೋಟ ಆಗುತ್ತದೆ.

ಸ್ಕೂಲ್ ಬಸ್ ಗಳಿಗೆ ಯಾವಾಗಲೂ ಹಳದಿ ಬಣ್ಣವನ್ನೇ ಬಳಿದು ಇರುತ್ತಾರೆ ಯಾಕೆ ಗೊತ್ತಾ?? ನಮ್ಮ ಕಣ್ಣು ಬಹು ಬೇಗ ಹಳದಿ ಬಣ್ಣವನ್ನು ಗುರುತಿಸುತ್ತೆ ಅನ್ನೋ ಕಾರಣಕ್ಕೆ.

ಸಿನಿಮಾಗಳಲ್ಲಿ ನೋಡಿರುವ ಹಾಗೆಯೇ ಮೊದಲ ರಾತ್ರಿಯಲ್ಲಿ ಹಾಲನ್ನ ಕೊಡ್ತಾರೆ. ಇದು ನಮ್ಮ ಭಾರತೀಯ ಸಂಪ್ರದಾಯವೂ ಆಗಿದೆ. ಆದರೆ ಮೊದಲ ರಾತ್ರಿಯಲ್ಲಿ ಹಾಲನ್ನ ಯಾಕೆ ಕೊಡ್ತಾರೆ ಅನ್ನೋ ವಿಷಯ ಎಷ್ಟೋ ಜನರಿಗೆ ತಿಳಿಯದ ವಿಷಯ. ಇದಕ್ಕೆ ಕಾರಣ ಇಷ್ಟೇ… ಸಂಪ್ರದಾಯಕವಾಗಿ ಹೇಳುವುದಾದರೆ. ಗಂಡ ಹೆಂಡತಿಯ ಜೀವನ ಹಾಲು ಜೇನಿನ ಹಾಗೆಯೇ ಇರಲಿ ಎಂದು. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ,, ಹಾಲು ಕಾಮೋತ್ತೇಜಕ ಆಹಾರ ಈ ಅಂಶ ಇರುವುದರಿಂದ ಮೊದಲ ರಾತ್ರಿಯಲ್ಲಿ ಹಾಲನ್ನು ಕೊಡುವ ಸಂಪ್ರದಾಯವನ್ನ ನಮ್ಮ ಹಿರಿಯರು ರೂಢಿಯಲ್ಲಿ ಇಟ್ಟುಕೊಂಡು ಬಂದಿದ್ದಾರೆ.

Leave A Reply

Your email address will not be published.