ಹಳ್ಳಿ ಕಡೆ ಸಿಗೋ ಈ ಸೊಪ್ಪು 10 ಕ್ಕೂ ಹೆಚ್ಚು ರೋಗಗಳನ್ನು ನಿವಾರಿಸುತ್ತೆ
ಈ ಸೊಪ್ಪನ್ನು ಹೊನಗೊನ್ನೆ ಸೊಪ್ಪು ಎಂಬುದಾಗಿ ಕರೆಯಲಾಗುತ್ತದೆ ಇದರ ಪರಿಚಯ ಹಳ್ಳಿಯ ಜನರಿಗೆ ಇದ್ದೆ ಇರುತ್ತದೆ, ಆದ್ರೆ ಕೆಲವರಿಗೆ ಇದರಲ್ಲಿ ಇರುವಂತ ಔಷದಿ ಗುಣಗಳ ಬಗ್ಗೆ ಅಷ್ಟೊಂದು ಗೊತ್ತಿರೋದಿಲ್ಲ. ಈ ಹೊನಗೊನ್ನೆ ಸೊಪ್ಪು ಯಾವೆಲ್ಲ ಬೇನೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ…