ಬೇವನರಿನ ಸಮಸ್ಯೆ, ಕಣ್ಣಿನ ವ್ಯಾದಿ ನಿವಾರಿಸುವ ಬದನೇಕಾಯಿ
ನಮ್ಮ ಆಹಾರ ಶೈಲಿ ನಮ್ಮ ಆರೋಗ್ಯವನ್ನು ಸುಧಾರಿಸುತ್ತೆ, ಹೌದು ನಾವುಗಳು ತಿನ್ನುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತೆ ಆದ್ದರಿಂದ ಉತ್ತಮ ಪೋಷಕಾಂಶಗಳನ್ನು ಹೊಂದಿರುವಂತ ಆಹಾರಗಳನ್ನು ತಿನ್ನೋದ್ರಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದಾಗಿದೆ. ಈ ಲೇಖನದ ಮೂಲಕ ನಾವು ಬದನೆಕಾಯಿಯಿಂದ ಸಿಗುವ ಆರೋಗ್ಯದ ವಿಚಾರವನ್ನು…