ಬಡವರ ಪಾಲಿನ ಸೇಬು ಎಂದು ಕರೆಸಿಕೊಳ್ಳುವ ಸೀಬೆಹಣ್ಣು ತಿನ್ನೋದ್ರಿಂದ ಎನ್ ಲಾಭವಿದೆ ಗೊತ್ತೇ
ಬಡವರ ಪಾಲಿನ ಸೇಬು ಎಂದೇ ಖ್ಯಾತವಾಗಿರುವ ಸೀಬೆಹಣ್ಣು ಎಲ್ಲ ಕಾಯಿಲೆಗಳಿಗೆ ರಾಮಬಾಣ ಎಂದು ಹೇಳಬಹುದು. ಇವತ್ತು ಈ ಲೇಖನದ ಮೂಲಕ ಸೀಬೆಹಣ್ಣಿನ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ಸೀಬೆ ಹಣ್ಣಿನಲ್ಲಿ ಇರುವ ಜೀವಸತ್ವ ದಿಂದ ನಮ್ಮಲ್ಲಿ ನಗು ವಸಡುಗಳು ಗಟ್ಟಿಗೊಳ್ಳುತ್ತದೆ. ಬಾಯಿ ಹುಣ್ಣು…