ಕೆಮ್ಮು ಶೀತ, ವೈರಸ್ ನಂತಹ ಸಮಸ್ಯೆ ನಿವಾರಣೆಗೆ ಮನೆಯಲ್ಲೇ ಮಾಡಿ ಈ ಕಷಾಯ
ಪ್ರಸ್ತುತ ಪ್ರಪಂಚದಾದ್ಯಂತ ಹರಡಿಕೊಂಡಿರುವ ಅಂತಹ ಅತಿ ದೊಡ್ಡ ಭೀಕರ ಕಾಯಿಲೆ ಎಂದರೆ ಈ ಕರೋನಾ ಮಹಾಮಾರಿ. ಇದಕ್ಕೆ ಇನ್ನು ಸರಿಯಾಗಿ ಯಾವುದೇ ರೀತಿಯ ಔಷಧಿ ಕೂಡ ಸಿಕ್ಕಿಲ್ಲ . ಇದು ನಮ್ಮ ಬಳಿ ಹರಡಬಾರದು ಎಂದರೆ ನಾವು ನಮ್ಮ ರೋಗ ನಿರೋಧಕ…