ಮಹಾಭಾರತದಲ್ಲಿ ಕೃಷ್ಣನು ಬಳಸಿದ ಸುದರ್ಶನ ಚಕ್ರ
ಕ್ಷೀರ ಸಾಗರದ ಮದ್ಯದಲ್ಲಿ ಆದಿಶೇಷನನ್ನೆ ಹಾಸಿಗೆ ಮಾಡಿಕೊಂಡು ಲಕ್ಷ್ಮಿಯ ಜೊತೆ ವೈಕುಂಠದಲ್ಲಿ ವಿರಾಜಿಸುತ್ತಿರುವ ಮಹಾವಿಷ್ಣುವನ್ನು ನೆನೆದಾಗ ನೆನಪಾಗುವುದೇ ಅವನ ಆಯುಧಗಳಾದ ಗದೆ, ಶಂಖ, ಕಮಲ, ಸುದರ್ಶನ ಚಕ್ರ. ಮಹಾವಿಷ್ಣುವಿನ ಅತ್ಯಂತ ಶಕ್ತಿಯುಳ್ಳ ಅಸ್ತ್ರವೇ ಸುದರ್ಶನ ಚಕ್ರ. ಪುರಾಣಗಳಲ್ಲಿ ಸುದರ್ಶನ ಚಕ್ರ ಸೋತ…