ಮನೆಯಲ್ಲಿನ ಸಾಮಗ್ರಿ ಬಳಸಿ ಪಿಜ್ಜಾ ಮಾಡುವ ಸುಲಭ ವಿಧಾನ
ಇತ್ತೀಚಿನ ದಿನಗಳಲ್ಲಿ ಕರೋನಾ ವೈರಸ್ ನ ಕಾರಣದಿಂದ ಹೊರಗೆ ಹೊಗಲು ಸಾಧ್ಯವಿಲ್ಲದ ಕಾರಣ ಮನೆಯಲ್ಲಿಯೆ ಹೊಸಬಗೆಯ ತಿಂಡಿಗಳನ್ನು ಮಾಡಿ ತಿನ್ನುವ ಕಾರ್ಯಕ್ರಮ ಶುರುವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗೋಬಿ, ಪಾನಿ ಪೂರಿ, ಪಿಜ್ಜಾಗಳು ಮುಂಚೂಣಿಯಲ್ಲಿವೆ. ಯಿಸ್ಟ್, ಚಿಸ್ ಬಳಸದೆ, ಓವನ್ ಇಲ್ಲದೆ ಪಿಜ್ಜಾ…