ಬಾಯಿ ದುರ್ವಾಸನೆ ನಿವಾರಣೆಗೆ ಸುಲಭ ಉಪಾಯ
ಬಾಯಿ ದುರ್ವಾಸನೆ ಸಾಮಾನ್ಯಾವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಆದರೂ ಕೆಲವರಲ್ಲಿ ಕಂಡು ಬರುವುದಿಲ್ಲ. ನಮ್ಮ ದೇಹದಲ್ಲಿ ಅನಾರೋಗ್ಯ ಅಥವಾ ನಿದ್ರಾಹೀನತೆಯಿಂದ ಸಹ ಬಾಯಿಯ ದುರ್ವಾಸನೆ ಕಂಡು ಬರಬಹುದು. ಬಾಯಿಯ ಸ್ಥಿತಿಯನ್ನು ನೋಡಿಯೇ ನಮ್ಮ ಆರೋಗ್ಯದ ಸಮಸ್ಯೆಯನ್ನು ವೈದ್ಯರು ಹೇಳುತ್ತಾರೆ. ಆದ್ದರಿಂದ ನಾವು ಇಲ್ಲಿ…