ಜೀವನದಲ್ಲಿ ತುಂಬಾ ನೋವು, ಬೇಸರವಾದಾಗ ಬುದ್ಧನ ಈ 10 ಮಾತುಗಳನ್ನು ತಿಳಿದುಕೊಂಡರೆ ಒಳ್ಳೆಯದು
ನಾವು ಜೀವನದಲ್ಲಿ ಕೆಲವು ವರ್ತನೆಯಿಂದ ನಮ್ಮ ಸಂತೋಷವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ ಆದ್ದರಿಂದ ಬೇಸರವಾದಾಗ ಜೀವನದಲ್ಲಿ ನೊಂದಾಗ ಬುದ್ಧನ ಕೆಲವು ಮಾತುಗಳನ್ನು ತಪ್ಪದೇ ಪಾಲಿಸಬೇಕು. ಹಾಗಾದರೆ ಬುದ್ಧನ ಸುಖ ಜೀವನದ ಸೂತ್ರಗಳನ್ನು ಈ ಲೇಖನದ ಮೂಲಕ ತಿಳಿಯೋಣ ಜೀವನದಲ್ಲಿ ಬುದ್ಧನ ಮಾತುಗಳನ್ನು…