ನಟ ರಮೇಶ್ ಅರವಿಂದ ಅವರ ಮಗಳು ಅಳಿಯ ಹೇಗಿದ್ದಾರೆ ನೋಡಿ
ನಟ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕ ಹಸೆಮಣೆ ಏರಲು ಸಜ್ಜಾಗಿದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಅವರನ್ನು ಕೈ ಹಿಡಿಯಲಿರುವ ಹುಡುಗ ಯಾರು ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದ್ದು , ನಿಹಾರಿಕಾ ವಿವಾಹವು ಅಕ್ಷಯ್ ಎಂಬ ವರನೊಂದಿಗೆ ನೆರವೇರಲಿದೆ. ಈ ಶುಭ ಸಮಾರಂಭಕ್ಕಾಗಿ ಡಿಸೆಂಬರ್ 28ರಂದು ದಿನಾಂಕ ನಿಗದಿ ಮಾಡಲಾಗಿದೆ. ಮಗಳ ಮದುವೆ ತಯಾರಿಯಲ್ಲಿ ರಮೇಶ್ ಈಗ ಬ್ಯುಸಿ ಆಗಿದ್ದಾರೆ. ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಅಕ್ಷಯ್ ಅವರು ಸಿನಿಮಾ ಕ್ಷೇತ್ರದವರಲ್ಲ. […]
Continue Reading