ಮೀನು ಹಾಗೂ ಅದರ ತಲೆ ಭಾಗ ತಿನ್ನುವುದರಿಂದ ಶರೀರಕ್ಕೆ ಆಗುವ ಲಾಭವೇನು? ಓದಿ..
ಮೀನನ್ನು ಸಾಮಾನ್ಯವಾಗಿ ಎಲ್ಲರು ತಿನ್ನುವುದಿಲ್ಲ. ಆದರೆ ಕೆಲವರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೀನಿನ ಸಾರು, ಮೀನಿನ ಫ್ರೈಯನ್ನು ತುಂಬಾ ಇಷ್ಟ ಪಡುತ್ತಾರೆ. ಮಾಂಸವನ್ನು ತಿನ್ನುವ ಬದಲು ಮೀನವನ್ನು ತಿಂದರೆ ಒಳ್ಳೆಯದು. ಕೆಲವರು ಮೀನಿನ ತಲೆಯನ್ನು ತಿನ್ನಲು ಇಷ್ಟ ಪಡುತ್ತಾರೆ. ಹಾಗೆಯೇ ನಾವು…