ನಾಟಕೀಯ ಪ್ರೀತಿ ಅಥವಾ ಸು’ಳ್ಳು ಪ್ರೀತಿ ಅನ್ನೋದನ್ನ ತಿಳಿಯುವ 5 ಗುರುತುಗಳಿವು

0 9

ಈಗಿನ ಕಾಲದಲ್ಲಿ ಜನ ತುಂಬಾ ಸು ಳ್ಳುಗಳನ್ನು ನುಡಿಯುತ್ತಾರೆ. ಯಾರು ನಿಜ ಹೇಳುತ್ತಾರೆ ಯಾರು ಸುಳ್ಳು ಹೇಳುತ್ತಾರೆ ಎಂದು ತಿಳಿಯುವುದಿಲ್ಲ. ಕೆಲವು ಜನರು ನಿಜವಾಗಿಯೂ ಪ್ರೀತಿಮಾಡುತ್ತಾರೆ. ಇನ್ನು ಕೆಲವರು ಸುಳ್ಳು ಹೇಳಿ ಪ್ರೀತಿ ಮಾಡುತ್ತಾರೆ. ಆದ್ದರಿಂದ ನಾವು ಇಲ್ಲಿ ಮುಖ್ಯವಾಗಿ ಸುಳ್ಳು ಪ್ರೀತಿಯ ಐದು ಲಕ್ಷಣಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲನೆಯದಾಗಿ ನಮ್ಮನು ಪ್ರೀತಿಸುವವರು ಯಾವಾಗಲೂ ದೂರವಾಗುವುದಿಲ್ಲ. ಯಾಕೆಂದರೆ ನಮ್ಮನ್ನ ಎಷ್ಟೇ ಕಷ್ಟ ಬಂದರೂ ಸಹ ನೋಡಿಕೊಂಡು ಹೋಗುತ್ತಾರೆ. ಲೈಲಾ ಮಜನು ಮತ್ತು ರೋಮಿಯೋಜೂಲಿಯೆಟ್ ತರ ಅವರು ಎಷ್ಟೇ ಕಷ್ಟ ಆದರೂ ಯಾರೇ ಏನೇ ಅಂದರು ಅವ್ರು ಅವರ ಪ್ರೀತಿಯನ್ನು ಬಿದಲ್ಲಿಲ್ಲ. ಎರಡನೇಯದು ನಮ್ಮ ನ್ನ ತುಂಬಾ ಇಷ್ಟ ಪಡುತ್ತಾರೆ ಆದರೆ ಕೆಲವೊಮ್ಮೆ ನಮ್ಮಿಂದ ವಿಷಯಗಳನ್ನು ಮುಚ್ಚಿಡುತ್ತಾರೆ. ಅದು ಮತ್ತೊಂದು ದಿನ ಹೇಳುತ್ತಾರೆ. ಆಗ ನಮಗೆ ತುಂಬಾ ನೋವಾಗುತ್ತದೆ ಅವರು ಮೋಸ ಮಾಡಿದರೆಂದು ಬೇಜಾರಾಗುತ್ತದೆ.

ಇದರಿಂದ ದುರವಾಗುವುದು ಮತ್ತು ಆತ್ಮ ಹ ತ್ಯೆ ಮಾಡಿಕೊಳ್ಳುವುದು ಜಾಸ್ತಿಯಾಗುತ್ತದೆ. ಯಾರು ಕೆಟ್ಟದ್ದನ್ನು ಮಾಡುತ್ತಾರೋ ಅವರು ಸಹ ಅದನ್ನ ಅನುಭವಿಸುತ್ತಾರೆ . ಅವರಿಗೂ ಸಹ ಅನುಭವಿಸುವ ಸಮಯ ಬರುತ್ತದೆ. ಇನ್ನು ಮೂರನೆಯದಾಗಿ ನಮ್ಮನ್ನ ಯಾರು ತುಂಬಾ ಪ್ರೀತಿಸುತ್ತರೋ ಅವರು ನಮ್ಮಿಂದ ಯಾವ ವಿಷಯವನ್ನು ಮುಚ್ಚಿಡುವುದಿಲ್ಲ ಎಲ್ಲವನ್ನು ಹೇಳುತ್ತಾರೆ. ಅವರು ನಮಗೆ ಅವರ ಎಲ್ಲ ವಿಷಯದದ ಬಗ್ಗೆ  ತಿಳಿಸುತ್ತಾರೆ. ಇನ್ನು ಯಾರು ಈರೀತಿ ಇರುವುದಿಲ್ಲವೋ ಅವರ ಮಾತಿನ ಮೇಲೆ ನಂಬಿಕೆ ಇರುವುದಿಲ್ಲ.

ನಮ್ಮ ಅಂತರಾತ್ಮದಲ್ಲಿ ನಮಗೆ ತಿಳಿಯುತ್ತದೆ. ಅವರು ಹೇಗೆ ಎಂದು ಹಾಗೆಯೇ ಬೇರೆಯವರ ಮೂಲಕ ಸಹ ನಾವು ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ನಿಜವಾದ ಪ್ರೀತಿ ಇದ್ದವರು ನಮಗೆ ಗೌರವವನ್ನು ನೀಡುತ್ತಾರೆ ನಮ್ಮಮೇಲೆ ಕಾಳಜಿಯನ್ನು ತೋರಿಸುತ್ತಾರೆ. ಯಾವುದೇ ರೀತಿಯ ನೋವನ್ನು ಸಹ ಕೊಡುವುದಿಲ್ಲ.ಇದು ನಿಜವಾದ ಪ್ರೀತಿಯಾಗಿರುತ್ತದೆ. ಯಾವಾಗಲೂ ಮಾತುಗಳು ಹೃದಯದಿಂದ ಬರುತ್ತದೆ. ಐದನೆಯದಾಗಿ ಅವರು ಅಚಾನಕವಾಗಿ ಮಾಯವಾಗುತ್ತಾರೆ. ನಮ್ಮ ಫೋನ್ ಎತ್ತುವುದಿಲ್ಲ ಮೆಸೇಜ್ ಗೆ ಉತ್ತರಿಸುವುದಿಲ್ಲ. ನಮ್ಮನ್ನ ದೂರ ಮಾಡುತ್ತಾರೆ.

ಅವರಿಗೆ ಏನು ಕಷ್ಟ ಆಗಿದೆಯೋ ಏನು ತಿಳಿಸುವುದಿಲ್ಲ. ನಾವು ಅವರಿಗಾಗಿ ಕಾಯುತ್ತಿರುತ್ತೇವೆ. ಆದರೆ ಯಾವುದೇ ಉತ್ತರವಿರುವುದಿಲ್ಲ. ಹೀಗಿದ್ದರೆ ಅದು ನಿಜವಾದ ಪ್ರೀತಿಯಾಗಿರುವುದಿಲ್ಲ. ನಿಜವಾದ ಪ್ರೀತಿಯಾದ್ರೆ ಯಾವುದೇ ವಿಷಯ ಮುಚ್ಚಿಡದೆ ಎಲ್ಲವನ್ನು ಹೇಳಿಕೊಳ್ಳುವುದು. ನಮ್ಮಜೊತೆ ಒಳ್ಳೆಯ ಜೀವನ ನಡೆಸಿಕೊಂಡು ಹೋಗುವುದು. ಪ್ರೀತಿಯಲ್ಲಿ ಯವುದೇರೀತಿಯ ಗೊಂದಲವಿದ್ದರೆ ಈ ಐದು ರೀತಿಯಲ್ಲಿ ಯೋಚನೆ ಮಾಡಿ ಮುಂದುವರಿಯಿರಿ. ಅಲ್ಲಿಯವರೆಗೂ ದುಡುಕಿ ನಿರ್ಧಾರ ತೆಗೆದುಕೊಂಡು ಜೀವನ ಹಾಳುಮಾಡಿಕೊಳ್ಳಬೇಡಿ.

Leave A Reply

Your email address will not be published.