ಮನೆಯ ಆ ಸ್ಥಳದಲ್ಲಿ ತಾಮ್ರದ ಸೂರ್ಯನನ್ನ ಇಟ್ಟರೆ ಏನಾಗುತ್ತೆ ಗೊತ್ತೇ.!
ನಿಸರ್ಗವನ್ನು ಪೂಜಿಸುವ ನಾವು ಸೂರ್ಯನನ್ನು ಸಹ ದೇವರು ಎಂದು ಪೂಜಿಸುತ್ತೇವೆ ಸೂರ್ಯ ದೇವನ ಅನುಗ್ರಹ ಬಹಳ ಮುಖ್ಯ. ನಾವು ಮನೆಯಲ್ಲಿ ಸೂರ್ಯ ದೇವನ ಬಿಂಬವನ್ನು ಇಟ್ಟುಕೊಳ್ಳಬೇಕು. ಸೂರ್ಯನಿಗೆ ಪ್ರಿಯವಾದ ಲೋಹ ಯಾವುದು ಹಾಗೂ ಸೂರ್ಯ ದೇವನ ಮಹತ್ವವನ್ನು ಈ ಲೇಖನದ ಮೂಲಕ…