ಜೇನು ಹಾಗೂ ಮಾವಿನಕಾಯಿಗಾಗಿ ನಟಿ ಅಮೂಲ್ಯ ಏನ್ ಮಾಡಿದ್ರು ಗೊತ್ತೇ?
ರಾಜ್ಯದಲ್ಲಿ ಜನತಾ ಕರ್ಫ್ಯೂ ಘೋಷಣೆ ಮಾಡುವುದಕ್ಕೂ ಮೊದಲೇ ಸ್ಯಾಂಡಲ್ ವುಡ್ ಸೆಲ್ಫ್ ಲಾಕ್ ಡೌನ್ ಘೋಷಣೆ ಮಾಡಿತ್ತು. ಚಿತ್ರೀಕರಣ ಇಲ್ಲದ ಕಾರಣ ಹಲವಾರು ನಟ-ನಟಿಯರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ತಮ್ಮ ಊರುಗಳತ್ತ ಮುಖ ಮಾಡಿದ್ದರು. ಕೆಲವರು ತಮ್ಮ ಫಾರಂ ಹೌಸ್…