ಎದೆಯಲ್ಲಿ ಎಷ್ಟೇ ಕಫ ಇದ್ರೂ ಕರಗಿಸಿ ಕೆಮ್ಮು ನೆಗಡಿಯನ್ನು ಕಡಿಮೆ ಮಾಡಿ, ಉಸಿರಾಟದ ತೊಂದರೆಯನ್ನು ನಿವಾರಿಸಿ
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಈ ಕೊರೊನಾ ಎಂಬ ಮಹಾಮಾರಿಯ ಸಮಯದಲ್ಲಿ ನೆಗಡಿ ಸಾಮಾನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ಕೊರೊನಾ ಬಂದಾಗ ನೆಗಡಿ, ಕೆಮ್ಮು ಮತ್ತು ಜ್ವರ ಉಂಟಾಗುತ್ತದೆ. ಸುಮಾರು ನೂರರಲ್ಲಿ ಶೇಕಡಾ 70ರಷ್ಟು ಜನರಿಗೆ ಜ್ವರದ ಮಾತ್ರೆ ತೆಗೆದುಕೊಂಡರೆ ಜ್ವರ ಕಡಿಮೆಯಾಗುತ್ತದೆ. ಆದರೆ…