IPS ಅಧಿಕಾರಿಯಾಗಲು ನಿಮ್ಮ ತಯಾರಿ ಹೀಗಿರಲಿ
ಆಡಳಿತ ಸೇವೆಯಲ್ಲಿ ಆಸಕ್ತಿ ಇರುವವರು ಯುಪಿಎಸ್ ಸಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಬರೆದು ಸೇವೆ ಸಲ್ಲಿಸಬಹುದು. ಯುಪಿಎಸ್ ಸಿ ನಡೆಸುವ ಪರೀಕ್ಷೆಗಳಲ್ಲಿ ಮುಖ್ಯ ಪರೀಕ್ಷೆಯಾದ ಐಪಿಎಸ್ ಪರೀಕ್ಷೆಯ ತಯಾರಿಯ ಬಗ್ಗೆ ಕೆಲವು ಮುಖ್ಯ ಮಾಹಿತಿಯನ್ನು ಈ…