ಒಂದೊತ್ತಿನ ಊಟಕ್ಕೆ ಪರದಾಡುತ್ತಿದ್ದ ವ್ಯಕ್ತಿ ಇಂದು 3300 ಕೋಟಿಗೆ ಒಡೆಯ, ಇದು ಸಾಧಿಸುವ ಛಲ
ಮನುಷ್ಯನಿಗೆ ಸಾದಿಸುವ ಛಲ ಹಾಗೂ ಶ್ರಮ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ತಾಳ್ಮೆ ಇರಬೇಕು ಅಷ್ಟೇ. ಒಂದು ಕಾಲದಲ್ಲಿ ಶಾಲೆಯ ಊಟಕ್ಕೆ ಸ್ಲೇಟ್ ಹಿಡಿದು ಊಟ ಮಾಡಿದ ವ್ಯಕ್ತಿ ಸಾವಿರಾರು ಕೋಟಿಯ ಆಸ್ತಿ ಒಡೆಯನಾದ ವ್ಯಕ್ತಿ ಎಂದರೆ “ಅರೋಕಿಸ್ವಾಮಿ ವೆಲುಮಣಿ”…