womens Health: ಮಹಿಳೆಯರು ಮನೆಯಲ್ಲಿ ಮಾಡುವಂತ ಕೆಲಸಗಳು ಅತಿ ಹೆಚ್ಚಾಗಿರುತ್ತವೆ ಅಷ್ಟೇ ಅಲ್ಲದೆ ಮನೆಯಲ್ಲಿ ಹಾಗೂ ಹೊರಗಡೆ ಕೆಲಸ ಮಾಡಿ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ದೂರ ಉಳಿಯಬೇಕು ಅಂದ್ರೆ ಮೈಂಡ್ ಫ್ರೆಶ್ ಆಗಿರಬೇಕು ಅಂದ್ರೆ ಇವುಗಳನ್ನು ಮಾಡಿ ನೋಡಿ ಯಾವುದೇ ಒತ್ತಡದ ಸಮಸ್ಯೆ ನಿಮ್ಮನ್ನು ಕಾಡೋದಿಲ್ಲ. ಬಹಳಷ್ಟು ಮಹಿಳೆಯರು ಬೆಳಗ್ಗೆಯಿಂದ ರಾತ್ರಿಯವರೆಗೆ ಹೆಚ್ಚು ಕೆಲಸ ಮಾಡುತ್ತಾರೆ ಇದರಿಂದ ಅವರ ದಿನಗಳು ಒತ್ತಡದಲ್ಲೇ ಕಳೆದು ಹೋಗುವುದು. ಹಾಗಾಗಿ ಮಹಿಳೆಯರು ಅವತ್ತಿನ ದಿನವೆಲ್ಲ ಉತ್ಸಹದಿಂದ ಯಾವುದೇ ಒತ್ತಡ ಇಲ್ಲದೆ ಕೆಲಸ ಮಾಡಲು ಇಲ್ಲಿದೆ ಸುಲಭ ವಿಧಾನ.

garlic hot water about health tips

ಮಹಿಳೆಯರು ದಿನದ ಆರಂಭದಿಂದಲೇ ಮನೆ ಕೆಲಸವನ್ನು ಶುರು ಮಾಡಿಕೊಳ್ಳುತ್ತಾರೆ, ಅಂದರೆ ಬೆಳಗ್ಗೆ ಎದ್ದ ತಕ್ಷಣದಿಂದಲೇ ಈ ರೀತಿ ಮಾಡುವುದು ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಕೆಲಸದ ಜೊತೆಗೆ ನಮ್ಮ ಆರೋಗ್ಯವು ನಮಗೆ ಬಹಳ ಮುಖ್ಯವಾದದ್ದು, ಆದ್ದರಿಂದ ನಮ್ಮ ದೇಹವನ್ನ ಚುರುಕಾಗಿರಲು ನಾವು ವಾಕಿಂಗ್, ಯೋಗ, ಜಾಗಿಂಗ್ ಹೀಗೆ ಇವುಗಳಲ್ಲಿ ಯಾವುದಾದರು ಒಂದನ್ನ ಅಳವಡಿಸಿಕೊಳ್ಳುವುದು ಉತ್ತಮ. ಇದು ಯಾವುದು ಸಾಧ್ಯವಾಗದಿದ್ದರೆ ನಮ್ಮ ದೇಹವನ್ನ ಸ್ಟ್ರಾಚ್ ಮಾಡುವಂತಹ ಸ್ಟ್ರಚಿಂಗ್ ವ್ಯಾಯಾಮಗಳನ್ನ ಮಾಡುವುದು ಬಹಳ ಉತ್ತಮ.

ಮಹಿಳೆಯರು ಪ್ರತಿದಿನ ಬೆಳಗ್ಗೆ ತಮ್ಮ ನಿತ್ಯ ಕರ್ಮಗಳನ್ನ ಮುಗಿಸಿದ ಬಳಿಕ ಮೊದಲು ಟೀ ಅಥವಾ ಕಾಫಿ ಕುಡಿಯುತ್ತಾರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊದಲು ಒಂದು ಬೆಳ್ಳುಳ್ಳಿ ಎಸಳನ್ನ ಸೇವಿಸಿ ಒಂದು ಲೋಟ ಬೆಚ್ಚಗಿನ ನೀರನ್ನ ಕುಡಿಯಬೇಕು ಸ್ವಲ್ಪ ಸಮಯದ ನಂತರ ನಿಮಗೆ ಇಷ್ಟವಾದ ಟೀ ಅಥವಾ ಕಾಫಿಯನ್ನ ಕುಡಿಯಬೇಕು. ಬೆಚ್ಚಗಿನ ನೀರನ್ನ ಕುಡಿಯುವುದರಿಂದ ದಿನವಿಡೀ ಉತ್ಸಾಹದಿಂದ ಇರಬಹುದು. ಉತ್ಸಾಹದಿಂದ ಇದ್ದಾರೆ ಯಾವ ಕೆಲಸ ಮಾಡಿದರು ದೇಹಕ್ಕೆ ದಣಿವು ಆಗೋದಿಲ್ಲ ಅಷ್ಟೇ ಅಲಲ್ದೆ ಅರೋಗ್ಯಡಾ ಮೇಲೆ ಯಾವುದೇ ಪ್ರಭಾವ ಬಿರೋದಿಲ್ಲ ಆರೋಗ್ಯವು ಚೆನ್ನಾಗಿರುತ್ತೆ ಮತ್ತು ದಿನವಿಡೀ ಯಾವುದೇ ಒತ್ತಡ ಇಲ್ಲದೆ ನೆಮ್ಮದಿಯಿಂದರಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!