ನೀನು ಕಪ್ಪಗೆ, ಆಂಟಿ ಹಂಗೆ ಕಾಣಸ್ತಿಯ ಅಂದಿದ್ದಕ್ಕೆ ಪ್ರಿಯಾಮಣಿ ಏನ್ ಅಂದ್ರು ನೋಡಿ
ಸಾಮಾಜಿಕ ಜಾಲತಾಣಗಳು ಎಲ್ಲರ ಮೊಬೈಲ್ ಗಳಲ್ಲಿ ಇರುವುದು ಸಹಜ. ನಾವು ಇದನ್ನು ಮನೋರಂಜನೆಗಾಗಿ ಬಳಸುತ್ತೇವೆ. ಹಾಗೆಯೇ ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಇಷ್ಟವಾದ ಭಾವಚಿತ್ರಗಳನ್ನು ಹಾಕುತ್ತೇವೆ. ಹಾಗೆಯೇ ಸಿನಿಮಾ ಕ್ಷೇತ್ರದ ನಟ ಮತ್ತು ನಟಿಯರು ಕೂಡ ತಮ್ಮ ಭಾವಚಿತ್ರಗಳನ್ನು ಹಾಕುತ್ತಾರೆ. ಆಗ…