ನೀವು ಬೆನ್ನು ಅಂತ ಡಾಕ್ಟರ್ ಬಳಿ ಹೋದ್ರೆ ಏನ್ ಮಾಡ್ತಾರೆ ಗೊತ್ತಾ
ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬೆನ್ನು ನೋವು ಏಕೆ ಕಾಣಿಸುತ್ತದೆ ಹಾಗೂ ಅದು ಬರದಂತೆ ಮಾಡುವುದಕ್ಕೆ ಏನು ಮಾಡಬೇಕು ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಸಾಮಾನ್ಯವಾಗಿ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ಎಲುಬಿನಲ್ಲಿ ಏನೋ ತೊಂದರೆ ಆಗಿದೆ ಎಂದುಕೊಂಡು ಎಲುಬಿನ…