Ultimate magazine theme for WordPress.

ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನುಹೊಂದಿದೆ ಈ ಸೊಪ್ಪು ಇದರಿಂದ ಶರೀರಕ್ಕೆ ಏನೆಲ್ಲಾ ಲಾಭವಿದೆ ತಿಳಿದುಕೊಳ್ಳಿ

0 6

ನುಗ್ಗೆ ಕಾಯಿ ಮತ್ತು ಸೊಪ್ಪು ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ ಈ ನುಗ್ಗೆ ಸೊಪ್ಪಿನಲ್ಲಿ ಅಧಿಕವಾಗಿ ಸಿ ಜೀವಸತ್ವವಿರುತ್ತ ಈಗಿನ ದಿನಗಳಲ್ಲಿ ಮಧುಮೇಹ ಖಾಯಿಲೆಯುನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಕಾರಣ ಅಧಿಕ ಸಕ್ಕರೆ ಅಂಶಗಳನ್ನು ಹೊಂದಿರುವ ಪದಾರ್ಥಗಳ ಸೇವನೆ ಮಾಡುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ.

ನೊಗ್ಗೆಸೂಪ್ಪು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಆದ್ದರಿಂದ ನಾವು ನುಗ್ಗೆಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ಹಿಂದಿನ ಕಾಲದಿಂದಲೂ ಕಾಯಿ ಮತ್ತು ಸೊಪ್ಪನ್ನು ತರಕಾರಿ ಯಾಗಿ ಬಳಸುತ್ತಾರೆ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ ನಾವು ಈ ಲೇಖನದ ಮೂಲಕ ನುಗ್ಗೆ ಯ ಪ್ರಯೋಜನವನ್ನು ತಿಳಿದುಕೊಳ್ಳೋಣ.

ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ನುಗ್ಗೆ ಪ್ರಮುಖ ಪಾತ್ರ ವಹಿಸುತ್ತದೆ ತರಕಾರಿಯಾಗಿ ಬಳಕೆ ಆಗುವ ನುಗ್ಗೆಯಲ್ಲಿ ಆರೋಗ್ಯಕ್ಕೆ ಪೋಷಣೆ ಶಕ್ತಿ ನೀಡುವ ಎಲ್ಲ ಗುಣಗಳು ಇರುತ್ತದೆ ಬಹಳ ಹಿಂದಿನ ಕಾಲದಿಂದಲೂ ಕಾಯಿ ಮತ್ತು ಸೊಪ್ಪನ್ನು ತರಕಾರಿ ಯಾಗಿ ಬಳಸುತ್ತಾರೆ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ ನುಗ್ಗೆ ಕಾಯಿ ಮತ್ತು ಸೊಪ್ಪಿನಲ್ಲಿ ವಿಟಮಿನ್ ಎ ಮತ್ತು ಬಿ ಗಳು ಕಬ್ಬಿಣಾಂಶಗಳು ಕ್ಯಾಲ್ಸಿಯಂ ಜೀವಸತ್ವಗಳು ಇರುತ್ತದೆ

ಜೀವಸತ್ವಗಳು ಹೆಚ್ಚಾಗಿ ಇರುವುದರಿಂದ ಆರೋಗ್ಯ ಬೆಳವಣಿಗೆಗೆ ತುಂಬಾ ಅನುಕೂಲಕರವಾಗಿದೆ. ಅದರಲ್ಲೂ ಮಕ್ಕಳ ಬೆಳೆವಣಿಗೆಗೆ ತುಂಬಾ ಸಹಾಯಕ ನುಗ್ಗೆ ಸೊಪ್ಪಿನಲ್ಲಿ ಎ ಮತ್ತು ಬಿ ವಿಟಮಿನ್ ಇರುವುದರಿಂದ ಪಲ್ಯ ಹಾಗೂ ಸಾಂಬಾರು ಮಾಡಿ ಸೇವನೆ ಮಾಡುತ್ತಾರೆ ಹಾಗೆಯೇ ನುಗ್ಗೆ ಸೊಪ್ಪನ್ನು ತೊಳೆದು ನೀರಿನಲ್ಲಿ ಕುದಿಸಿ ನಂತರ ರಸವನ್ನು ಕುಡಿಯುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಎರಡು ಚಮಚ ನುಗ್ಗೆ ರಸಕ್ಕೆ ಅಷ್ಟೇ ಪ್ರಮಾಣದ ಹಾಲನ್ನು ಬೆರೆಸಿ ಮಕ್ಕಳಿಗೆ ಬೇರೆಸುವುದರಿಂದ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಗರ್ಭಿಣಿ ಸ್ತ್ರೀಯರು ನುಗ್ಗೆಯನ್ನು ಬಳಸುವುದರಿಂದ ಅಗತ್ಯವಿರುವ ಸುಣ್ಣದ ಅಂಶ ಶರೀರಕ್ಕೆ ಸೇರುತ್ತದೆ ಶರೀರದ ಶಕ್ತಿ ನೀಡಲು ಅವಶ್ಯಕವಾದ ಸಾರಜನಕ ಅಮೈನೋ ಅಮ್ಲ ನುಗ್ಗೆ ಕಾಯಿಯಲ್ಲಿ ಇರುತ್ತದೆ .ನರ ದೌರ್ಬಲ್ಯ ಹೋಗಲಾಡಿಸುತ್ತದೆ ಮತ್ತು ಶ್ವಾಸಕೋಶದ ಸಮಸ್ಯೆಯನ್ನು ಹೋಗಲಾಡಿಸಲು ಕರಿ ಮೆಣಸಿನ ಪುಡಿ ನಿಂಬೆ ರಸವನ್ನು ಅರ್ಧ ಲೋಟ ನುಗ್ಗೆ ರಸಕ್ಕೆ ಸೇರಿಸಿ ಕುಡಿಯಬೇಕು

ನುಗ್ಗೆ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮಧುಮೇಹ ರಕ್ತಹೀನತೆ ನಿಯಂತ್ರಣವಲ್ಲದ ಕಾಮಾಲೆ ಹಾಗೂ ಜಂತು ಹುಳು ಸಮಸ್ಯೆಯನ್ನು ಹೋಗಲಾಡಿಸುತ್ತದೆ ಕೂದಲು ಸೊಂಪಾಗಿ ಇರಲು ನುಗ್ಗೆ ಸೊಪ್ಪಿನ ಬಳಕೆಯಿಂದ ಮಾತ್ರ ಸಾಧ್ಯ ನುಗ್ಗೆ ಸೊಪ್ಪನ್ನು ಅರೆದು ಕೊಬ್ಬರಿ ಎಣ್ಣೆಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಬೇಕು ಇದರಿಂದ ತಲೆಯ ಹೊಟ್ಟು ನಿವಾರಣೆ ಆಗುತ್ತದೆ.

ನುಗ್ಗೆರಸ ಹಾಗೂ ಲಿಂಬೆ ರಸವನ್ನು ಮುಖ ಕ್ಕೆ ಹಚ್ಚುತ್ತಾ ಹೋದರೆ ಮುಖದ ಕಾಂತಿ ಹೆಚ್ಚುತ್ತದೆ ಇಡ್ಲಿ ದೋಸೆ ಚಪಾತಿ ಯಲ್ಲಿ ನುಗ್ಗೆ ಸೊಪ್ಪನ್ನು ಸೇರಿಸಿ ಮಾಡಿದರೆ ದೇಹಕ್ಕೆ ಶಕ್ತಿಯು ಸಿಗುತ್ತದೆ ಹಾಗೂ ಲೈಂಗಿಕ ಶಕ್ತಿಯು ಉತ್ತೇಜಕಾರಿಯಾಗಿ ಕೆಲಸ ಮಾಡುವ ಗುಣವನ್ನು ಹೊಂದಿದೆ ನುಗ್ಗೆ ಕಾಯಿ ಮತ್ತು ನುಗ್ಗೆ ಸೊಪ್ಪು ಹಾಗೂ ಹೂವು ಸಹ ಎಲ್ಲ ತರಕಾರಿಯೂ ಉಪಯೋಗಿಸಲು ಸಾಧ್ಯವಾಗುವುದರಿಂದ ಮನೆಯಲ್ಲಿ ಬೆಳೆಸಿಕೊಂಡರೆ ಅನುಕೂಲ ಆಗುತ್ತದೆ ಅಧಿಕ ರಕ್ತದೊತ್ತಡವೆಂದರೆ ಹೈ ಬಿಪಿ ಹೃದಯಾಘಾತಕ್ಕೆ ಮೂಲ ಕಾರಣವಾಗಿದೆ ನುಗ್ಗೆ ಸೊಪ್ಪು ರಕ್ತನಾಳಗಳ ಹಿಗ್ಗುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ ಆದ್ದರಿಂದ ನಾವು ನುಗ್ಗೆ ಸೊಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿಡುವುದು ಉತ್ತಮ.

Leave A Reply

Your email address will not be published.