ನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್
ಕಳೆದ ಎರಡು ವರ್ಷಗಳಿಂದಲೂ ಕೋವಿಡ್ ಇರುವ ಕಾರಣ ಯಾವ ಕೆಲಸಗಳು ಸಾಗುತ್ತಿಲ್ಲ. ಅಭಿಮಾನಿಗಳ ಹಾಗೂ ಜನರ ಆರೋಗ್ಯ ಮುಖ್ಯ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು. ವಿಷ್ಣುವರ್ಧನ್ ಅವರ 12 ನೇ ಪುಣ್ಯ ಸ್ಮರಣೆ ಹಿನ್ನಲೆ ಮೈಸೂರಿನ ಉದ್ಬೂರಿನಲ್ಲಿರುವ ವಿಷ್ಣು ಸಮಾಧಿಗೆ ಭೇಟಿ…