ಸಾರಸ್ವತ ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ ವೇತನ 25 ಸಾವಿರ ಇವತ್ತೆ ಅರ್ಜಿ ಹಾಕಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಸಾರಸ್ವತ್ ಕೊ ಆಪರೇಟಿವ್ ಬ್ಯಾಂಕ್ ಅಗತ್ಯ ಜೂನಿಯರ್ ಆಫೀಸ್ ಗಳ ನೇಮಕಾತಿಗೆ (saraswat bank Recruitment) ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಮಾರ್ಕೆಟಿಂಗ್ ಮತ್ತು ಆಪರೇಷನ್ (ಕ್ಲೆರಿಕಲ್ ಕೇಡರ್) ವಿಭಾಗಗಳಲ್ಲಿ ನೇಮಕ ಮಾಡಲಿದೆ ಆಸಕ್ತರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಉದ್ಯೋಗ ಸಂಸ್ಥೆ /ಬ್ಯಾಂಕ್ – ಸಾರಸ್ವತ ಕೊ ಆಪರೇಟಿವ್ ಬ್ಯಾಂಕ್.. ಹುದ್ದೆಯ ಹೆಸರು – ಜೂನಿಯರ್ ಆಫೀಸರ್.. ಹುದ್ದೆಗಳ ಸಂಖ್ಯೆ – 300… ವಿದ್ಯಾರ್ಹತೆ – ಯಾವುದೇ ಪದವಿ ಪಾಸ್ ಆಗಿರಬೇಕು.. ಕಾರ್ಯಾನುಭವ – ಯಾವುದೇ ಬ್ಯಾಂಕ್ /ಸಬ್ಸಿಡಿಯರಿ ಬ್ಯಾಂಕ್, ಎನ್,ಬಿ,ಎಫ್,ಸಿ /ಡಿ,ಎಸ್,ಎ /ಕ್ರೆಡಿಟ್ ಸೊಸೈಟಿಗಳಲ್ಲಿ ಒಂದು ವರ್ಷ ಕಾರ್ಯಾನುಭವ.

ವಿದ್ಯಾರ್ಹತೆ : ಪ್ರಥಮ ಶ್ರೇಣಿಯಲ್ಲಿ ಪದವಿ ಅಥವಾ ದ್ವಿತೀಯ ಶ್ರೇಣಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಕಾಮರ್ಸ್, ವಿಜ್ಞಾನ ಅಥವಾ ಮ್ಯಾನೇಜ್ಮೆಂಟ್ ಮೊದಲ ಆದ್ಯತೆ ನೀಡಲಾಗುತ್ತದೆ. ವಯೋಮಿತಿ ಅರ್ಹತೆಗಳು : ದಿನಾಂಕ 01/12/2021 ಕ್ಕೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸುವ ವಿಧಾನ : ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಾರಸ್ವತ್ ಕೊ – ಆಪರೇಟಿವ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ http://www.saraswatbank.com ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು : ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 22/12/2021.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31/12/2021
ಈ ಹುದ್ದೆಗಳನ್ನು ಮುಂಬೈ ಮತ್ತು ಪುಣೆ ಬ್ರಾಂಚ್ ಗಳಲ್ಲಿ ನಿಯೋಜಿಸಲಾಗುತ್ತದೆ.
ವೇತನ : 25.000


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *