Ultimate magazine theme for WordPress.

ಇಂಜಿನಿಯರಿಂಗ್ ಕೆಲಸ ಬಿಟ್ಟು ಗಿರ್ ಹಸು ಸಾಕಣೆಯಲ್ಲಿ ತಿಂಗಳಿಗೆ ಲಕ್ಷ ಸಂಪಾದಿಸುತ್ತಿರುವ ಮಹಿಳೆಯ ರೋಚಕ ಕಥೆ

0 52

ಹೈನುಗಾರಿಕೆ ಮೂಲಕ ಹಾಲಿನ ಉತ್ಪಾದನೆಯನ್ನು ಮಾಡುವ ಮೂಲಕ ಅಧಿಕ ಲಾಭ ಗಳಿಸಬಹುದು ಹೈನುಗಾರಿಕೆ ಎಂಬುದು ಹಾಲಿನ ದೀರ್ಘಾವಧಿ ಉತ್ಪಾದನೆಗೆ ಸಂಬಂಧಿಸಿದಂತಿರುವ ಕೃಷಿಯ ಅಥವಾ ಒಂದು ಪಶುಸಂಗೋಪನೆಯ ಉದ್ಯಮದ ಒಂದು ವರ್ಗವಾಗಿದೆ ಹಾಲಿನ ಉತ್ಪಾದನೆಯನ್ನು ಮಾಡುವ ಮೂಲಕ ಅಧಿಕ ಲಾಭ ಗಳಿಸಬಹುದು ಹಾಗೂ ಹಾಲು ಹಾಗೂ ಮತ್ತಿತರ ಉತ್ಪನ್ನ ಗಳಾದ ಮೊಸರು ಮಜ್ಜಿಗೆ ಬೆಣ್ಣೆ ತುಪ್ಪವನ್ನು ಮಾರಾಟ ಮಾಡುವ ಮೂಲಕ ಅಧಿಕ ಆದಾಯವನ್ನುಗಳಿಸಬಹುದು .

ಗಿರ ಜಾತಿಯ ಆಕಳು ಸಾಕುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು ಹಾಗೆಯೇ ಹಾಲು ಮೊಸರು ಬೆಣ್ಣೆ ತುಪ್ಪ ಮಾರಾಟ ಮಾಡುವ ಜೊತೆಗೆ ಗೊಬ್ಬರವನ್ನು ಮಾರಾಟ ಮಾಡಿ ಅಧಿಕ ಲಾಭ ಗಳಿಸಬಹುದು .ಮಕ್ಕಳಿಗೆ ಹೇಗೆ ಆಹಾರ ತಿನ್ನಿಸುತ್ತೇವೆ ಹಾಗೆಯೇ ಹಸುಗಳಿಗು ನಾವು ಅಷ್ಟೇ ಪ್ರಮುಖ ಸ್ಥಾನವನ್ನು ನೀಡಬೇಕು ಆಗ ಹೈನುಗಾರಿಕೆ ಸಫಲ ಆಗುವುದು ನಾವು ಈ ಲೇಖನದ ಮೂಲಕ ಗಿರ್ ಜಾತಿ ಯ ಹಸು ಸಾಕುವ ಮೂಲಕ ಲಾಭ ಗಳಿಸುವ ಬಗ್ಗೆ ತಿಳಿದುಕೊಳ್ಳೊಣ.

ಗಿರ್ ಜಾತಿಯ ಹಸುವನ್ನು ಸಾಕುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು ಹಾಲು ಮಾರಾಟ ಮಾಡುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು ಹಾಗೆಯೇ ಹಾಲಿನ ಜೊತೆಗೆ ತುಪ್ಪ ಬೆಣ್ಣೆಯನ್ನು ಮಾಡಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಕೈ ಯಿಂದ ಕಡೆದು ಬೆಣ್ಣೆಯನ್ನು ತೆಗೆದು ತುಪ್ಪವನ್ನು ಮಾಡುವುದರಿಂದ ಹೆಚ್ಚಿನ ಜೀವಸತ್ವ ಸಿಗುತ್ತದೆ ಅದೇ ಮಷಿನ್ ನಲ್ಲಿ ಮೊಸರನ್ನು ಕಡೆದು ಮಾಡಿದರೆ ಜೀವಸತ್ವಗಳು ನಾಶ ಆಗುತ್ತದೆ. ನ್ಯೂಟ್ರಿಷನ್ ಸಿಗುತ್ತದೆ

ಹಸುವನ್ನು ಸಾಕಲು ಶೇಡ್ ಮೂಲಕ ಸಾಕಿದರೆ ಹೆಚ್ಚು ಗಾಳಿ ಬೆಳಕು ಬರುತ್ತದೆ ಹೊಸದಾಗಿ ಹೈನುಗಾರಿಕೆಯನ್ನು ಮಾಡುವರು ದೇಶಿ ತಳಿಗಳನ್ನು ಸಾಕುವ ಮೂಲಕ ಆರಂಭ ಮಾಡಬಹುದು ಗೋಮಾತೆ ಭೂಮಿಯ ಆರೋಗ್ಯ ಸಹ ಕಾಪಾಡುತ್ತದೆ ಯಾವುದೇ ಬಿಸ್ನೆಸ್ ಆದರೂ ಬೆಳವಣಿಗೆ ಹೊಂದಬೇಕಾದರೆ ಎರಡು ಮೂರು ವರ್ಷ ಬೇಕಾಗುತ್ತದೆ ಮಕ್ಕಳಿಗೆ ಹೇಗೆ ಆಹಾರ ತಿನ್ನಿಸುತ್ತೇವೆ ಹಾಗೆಯೇ ಹಸುಗಳಿಗು ನಾವು ಅಷ್ಟೇ ಪ್ರಮುಖ ಸ್ಥಾನವನ್ನು ನೀಡಬೇಕು ಆಗ ಹೈನುಗಾರಿಕೆ ಸಫಲ ಆಗುವುದು .

ಹಸುಗಳಿಗೆ ನುಗ್ಗೆ ಸೊಪ್ಪು ತರಕಾರಿ ಸೊಪ್ಪು ಬೇವಿನ ಸೊಪ್ಪನ್ನು ಹಾಕಬಹುದು ಹಸುಗಳಿಗೆ ಗಾಯ ಆದರೆ ಅರಿಶಿಣ ಹಚ್ಚಬೇಕು ಆಕಳ ಸಗಣಿಯನ್ನು ಮಾರಾಟ ಮಾಡಬಹುದು. ಅನೇಕ ಹೈನು ಕೇಂದ್ರಗಳು ತಮ್ಮದೇ ಆದ ಪಶು ಆಹಾರವನ್ನೂ ಬೆಳೆಯುತ್ತವೆ ಅದರಲ್ಲಿ ಮೆಕ್ಕೆಜೋಳ ಕುದುರೆ ಮೇವಿನ ಸೊಪ್ಪುಮತ್ತು ಒಣಹುಲ್ಲು ಇತ್ಯಾದಿಗಳನ್ನು ಹಾಕಿ ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸುತ್ತದೆ ಇದನ್ನು ಹಸುಗಳಿಗೆ ನೇರವಾಗಿ ತಿನ್ನಿಸಲಾಗುತ್ತದೆ ಅಥವಾ ಇದನ್ನು ಹಗೇವಿನಲ್ಲಿ ಕೂಡಿಟ್ಟ ಮೇವಿನ ರೀತಿಯಲ್ಲಿ ಸಂಗ್ರಹಿಸಿಟ್ಟು ಚಳಿಗಾಲದ ಋತುವಿನ ಅವಧಿಯಲ್ಲಿ ಬಳಸಲಾಗುತ್ತದೆ .ಹಾಲಿನ ಉತ್ಪಾದನೆಯ ಗುಣಮಟ್ಟವನ್ನು ಹೆಚ್ಚಿಸುವುದಕ್ಕೋಸ್ಕರ ಆಹಾರಕ್ರಮದ ಹೆಚ್ಚುವರಿ ಪೂರಕ ಅಂಶಗಳನ್ನು ಪಶು ಆಹಾರಕ್ಕೆ ಸೇರಿಸಲಾಗುತ್ತದೆ ಹೀಗೆ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಬಹುದು. video Credit For Media Stars

Leave A Reply

Your email address will not be published.