ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ್ದ, ನಟಿ ರೂಪಿಣಿಗೆ ಇದ್ದಕಿದ್ದಂತೆ ಏನಾಯ್ತು
ದಕ್ಷಿಣ ಭಾರತದ ಚಿತ್ರರಂಗದ ಪಾಲಿಗೆ ಎಂಬತ್ತರ ದಶಕ ಗೋಲ್ಡನ್ ಇಯರ್ಸ್ ಎಂದರೆ ತಪ್ಪಾಗಲಾರದು. ಎಂಬತ್ತರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಲವಾರು ಕಲಾವಿದರು ನಟನೆಯ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ…