ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವರಿಗಾಗಿಯೇ, ಇಲ್ಲಿದೆ ಲೋ ಬಜೆಟ್ ಕಾರ್ ಶೋರೂಮ್ 50 ಸಾವಿರದಿಂದ ಬೆಲೆ ಪ್ರಾರಂಭ

0 3

ಕಾರು ಖರೀದಿಸುವುದು ಬಹಳಷ್ಟು ಜನರ ಕನಸಾಗಿರುತ್ತದೆ ಆದರೆ ಹೊಸ ಕಾರನ್ನು ಖರೀದಿಸಲು ಸಾಕಷ್ಟು ಪ್ರಮಾಣದಲ್ಲಿ ಹಣ ಇರುವುದಿಲ್ಲ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಮಂಜುಶ್ರೀ ಕಾರ್ಸ್ ಎಂಬಲ್ಲಿ ಹಲವು ವಿಧದ ಕಡಿಮೆ ದರದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಸಿಗುತ್ತದೆ ಅಲ್ಲಿ ಇರುವ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬೆಂಗಳೂರಿನ ಮಂಜುಶ್ರೀ ಕಾರ್ಸ್ ನಲ್ಲಿ ಸೆಕೆಂಡ್ ಹ್ಯಾಂಡ್ ಉತ್ತಮ ಕಂಡೀಷನ್ ನಲ್ಲಿರುವ ಹಲವು ರೀತಿಯ ಕಾರುಗಳು ಲಭ್ಯವಿದೆ. ಕಾರು ಖರೀದಿಸಲು ಸಾಧ್ಯವಿರುವವರು ಕಾರನ್ನು ಖರೀದಿ ಮಾಡುವುದರಿಂದ ಕೊರೋನಾ ವೈರಸ್ ನಂತಹ ಖಾಯಿಲೆ ಹರಡುವ ಪರಿಸ್ಥಿತಿಯಲ್ಲಿ ಅನುಕೂಲವಾಗುತ್ತದೆ. ಮಾರುತಿ ಕಾರು 2010ರ ಮೊಡೆಲ್, ಸಿಂಗಲ್ ಓನರ್, 1,00000 ಕಿಲೋಮೀಟರ್ ಓಡಿದೆ, ಎಸಿ, ಪವರ್ ಸ್ಟೇರಿಂಗ್ ಇದೆ, ಉತ್ತಮ ಕಂಡೀಷನ್ ನಲ್ಲಿದೆ, 1 ವರ್ಷದ ಇನ್ಸೂರೆನ್ಸ್ ಇದೆ.

ಈ ಕಾರು 2,70,000 ರೂಪಾಯಿಗೆ ಸಿಗುತ್ತದೆ. 2016 ಮಾಡೆಲ್, 1ತಿಂಗಳಿನಿಂದ ಸೆಕೆಂಡ್ ಓನರ್ ವೆಹಿಕಲ್, 56000 ಕಿಲೋಮೀಟರ್ ಓಡಿದೆ. ಈ ಕಾರಿನಲ್ಲಿ ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೋ ಇದೆ, ಕಾರು ಉತ್ತಮ ಕಂಡೀಷನ್ ನಲ್ಲಿದೆ. ಇನ್ನೊಂದು ಕಾರು ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಇದೆ. 2018 ಮೊಡೆಲ್, ಸೆಕೆಂಡ್ ಓನರ್ ವೆಹಿಕಲ್, 1,50,000 ರೂಪಾಯಿಗೆ ಸಿಗುತ್ತದೆ ಎಕ್ಸ್ಟೀರಿಯರ್ ಹಾಗೂ ಇಂಟೀರಿಯರ್ ಉತ್ತಮವಾಗಿದೆ.

ಸ್ವಿಫ್ಟ್ ಡಿಸೈರ್ ಬ್ಲಾಕ್ ಕಲರ್ 2008 ಮೊಡೆಲ್, ಥರ್ಡ್ ಓನರ್ ವೆಹಿಕಲ್, 95,000 ಕಿಲೋಮೀಟರ್ ಓಡಿದೆ, 2,60,000 ರೂಪಾಯಿಗೆ ಸಿಗುತ್ತದೆ, ಈ ಕಾರಿನ ಟೈಯರ್ ಉತ್ತಮವಾಗಿದೆ ಹಾಗೂ ಇನ್ಸೂರೆನ್ಸ್ ಇದೆ. ಇಕೊ 2010 ಮಾಡೆಲ್ ಸೆಕೆಂಡ್ ಓನರ್ 65,000 ಕಿಲೋಮೀಟರ್ ಓಡಿದೆ. 2,40,000 ರೂಪಾಯಿಗೆ ಸಿಗುತ್ತದೆ. ವರುಣ ಎಸ್ ಎಕ್ಸ್ 2018 ಮೊಡೆಲ್, ಸೆಕೆಂಡ್ ಓನರ್, 2,20,000 ರೂಪಾಯಿಗೆ ಸಿಗುತ್ತದೆ. ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಬರುತ್ತದೆ. ಹೋಂಡಾ 2007 ಮೊಡೆಲ್ ಗಾಡಿ ಉತ್ತಮ ಕಂಡೀಷನ್ ನಲ್ಲಿದೆ ಹೊಸ ಟೈಯರ್ ಕೂಡ ಹಾಕಿಸಲಾಗಿದೆ. ಒಂದು ಲಕ್ಷ ನಲವತ್ತು ಸಾವಿರ ರೂಪಾಯಿಗೆ ಸಿಗುತ್ತದೆ. ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಇದೆ. ನ್ಯಾನೊ 2012 ಮೊಡೆಲ್, 75 ಸಾವಿರ ರೂಪಾಯಿಗೆ ಸಿಗುತ್ತದೆ. ಮಾರುತಿ ಮಾಲ್ಟೋ 2008 ಮೊಡೆಲ್, ಸೆಕೆಂಡ್ ಓನರ್ ವೆಹಿಕಲ್, ಎಸಿ, ಪವರ್ ಸ್ಟೇರಿಂಗ್ ಬರುತ್ತದೆ 1,60,000 ರೂಪಾಯಿಗೆ ಸಿಗುತ್ತದೆ.

ನ್ಯಾನೊ 2011 ಮೊಡೆಲ್, ಎಸಿ, ಪವರ್ ಸ್ಟೇರಿಂಗ್ ಬರುತ್ತದೆ, 75 ಸಾವಿರ ರೂಪಾಯಿಗೆ ಸಿಗುತ್ತದೆ. ಕಮರ್ಷಿಯಲ್ ಉದ್ದೇಶಗಳಿಗೆ ಬಳಸುವವರು ಇಲ್ಲಿ ಓಮಿನಿ ಇದೆ 2018 ಮೊಡೆಲ್, ಸಿಂಗಲ್ ಓನರ್, ಒಳಗಡೆ ಸ್ಪೇಸ್ ಚೆನ್ನಾಗಿದೆ. 1,10,000 ರೂಪಾಯಿಗೆ ಸಿಗುತ್ತದೆ. ಇನ್ನೊಂದು ಓಮಿನಿ ಇದೆ ಅದು 2012 ಮೊಡೆಲ್, ಸಿಂಗಲ್ ಓನರ್, ಗಾಡಿ ಉತ್ತಮ ಕಂಡಿಷನ್ ನಲ್ಲಿದೆ, 49,000 ಕಿಲೋಮೀಟರ್ ಓಡಿದೆ, ಲೆದರ್ ಸೀಟ್ ಹೊಂದಿದೆ, 2,35,000 ರೂಪಾಯಿಗೆ ಸಿಗುತ್ತದೆ.

ಇನ್ನೊಂದು ಓಮಿನಿ 2016 ಮೊಡೆಲ್, ಸಿಂಗಲ್ ಓನರ್ 2,30,000 ರೂಪಾಯಿಗೆ ಸಿಗುತ್ತದೆ. ಇಂಡಿಗೊ 2006 ಮೊಡೆಲ್ ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ, ಪೆಟ್ರೋಲ್ ವೆಹಿಕಲ್ ಆಗಿದೆ, 1,10,000 ರೂಪಾಯಿಗೆ ಸಿಗುತ್ತದೆ. ಉಳಿದ ಕಡೆ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಹೆಚ್ಚಿನ ಬೆಲೆ ಹೇಳಲಾಗುತ್ತದೆ ಆದರೆ ಮಂಜುಶ್ರೀ ಕಾರ್ಸ್ ನಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಹಾಗೂ ಇಲ್ಲಿ ಯಾವುದೆ ರೀತಿಯ ಮೋಸ ಇರುವುದಿಲ್ಲ. ಕಸ್ಟಮರ್ ಗಾಡಿಯನ್ನು ಸರಿಯಾಗಿ ಚೆಕ್ ಮಾಡಿ ಡಾಕ್ಯುಮೆಂಟ್ಸ್ ಗಳನ್ನು ನೋಡಿ ಖರೀದಿ ಮಾಡಬಹುದು. ಅಡ್ರೆಸ್ : 7/3, ಟಾಲ್ಗೇಟ್ ಸರ್ಕಲ್ , Near-Pathi Petrol Bunk, Magadi Main Rd, Bengaluru, Karnataka ೫೬೦೦೪೪ Contact Number: 9901018886 – 9980031599

Leave A Reply

Your email address will not be published.