ಕಾಲೇಜ್ ವಾಚ್ ಮ್ಯಾನ್ ಆಗಿದ್ದ ವ್ಯಕ್ತಿ ಅದೇ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದೆಗೆ? ಸಾಧನೆ ಹಿಂದಿನ ರೋಚಕ ಕಥೆ
ಮನಸ್ಸೊಂದಿದ್ದರೆ ಮಾರ್ಗ ಎನ್ನುವ ಮಾತಿನಂತೆ ಸಾಧನೆ ಮಾಡಲು ಮನಸ್ಸಿರಬೇಕು ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸುತ್ತೇವೆ. ಈ ಎಲ್ಲ ಮಾತಿನಂತೆ ಕಾಲೇಜೊಂದರಲ್ಲಿ ವಾಚ್ ಮನ್ ಆಗಿರುವ ವ್ಯಕ್ತಿಯೊಬ್ಬರು ಅದೆ ಕಾಲೇಜಿನ ಪ್ರಾಂಶುಪಾಲರಾದ ಕಥೆಯನ್ನು ಈ ಲೇಖನದಲ್ಲಿ ನೋಡೋಣ. ಸಾಧಿಸುವ ಹಠ, ಛಲ ಇದ್ದರೆ…