Author: News Media

ನಟ ರವಿಶಂಕರ್ ಅವರ ಹೊಸ ಮನೆ ಗೃಹಪ್ರವೇಶ ಹೇಗಿದೆ ನೋಡಿ

ಕನ್ನಡ ಚಿತ್ರರಂಗದ ಬೇಡಿಕೆ ನಟರಲ್ಲಿ ರವಿಶಂಕರ್ ಗೌಡ ಅವರು ಕೂಡ ಒಬ್ಬರು. ಸಿಲ್ಲಿ ಲಲ್ಲಿ ಎನ್ನುವ ಧಾರಾವಾಹಿಯಲ್ಲಿ ಡಾಕ್ಟರ್ ವಿಠ್ಠಲ್ ರಾವ್ ಎನ್ನುವ ಪಾತ್ರದ ಮೂಲಕ ಮನೆಮಾತಾದವರು. ಕೆಲವರಿಗೆ ರವಿಶಂಕರ್ ಗೌಡ ಎಂದರೆ ತಕ್ಷಣ ಗೊತ್ತಾಗುವುದಿಲ್ಲ ಬದಲಿಗೆ ಸಿಲ್ಲಿ ಲಲ್ಲಿಯ ವಿಠ್ಠಲರಾವ್…

ಸರ್ಪದೋಷ ನಿವಾರಣೆಯ ಕ್ಷೇತ್ರ, ಕುಕ್ಕೆ ಸುಬ್ರಮಣ್ಯನ ಸನ್ನಿದಿಯಲ್ಲಿ ಇನ್ಮುಂದೆ ಹಾವು ಕಡಿತಕ್ಕೆ ಸಿಗತ್ತೆ ಆಯುರ್ವೇದ ಚಿಕಿತ್ಸೆ

ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿರುತ್ತಾರೆ . ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿದಿನ ನಾಗ ದೇವರ ಆರಾಧನೆ ನಡೆಯುತ್ತದೆ. ಈ ದೇವಾಲಯದಲ್ಲಿ ಇನ್ನುಮುಂದೆ ಹಾವು ಕಡಿದರೆ ಔಷಧಿಯನ್ನು ಮಾಡಲಾಗುತ್ತದೆ ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ…

ಗಂಡ ಹೆಂಡತಿ ನಡುವೆ ಮೂರನೆಯವಳು ಬಂದಾಗ ಏನಾಗುತ್ತೆ ನೋಡಿ, ರಿಯಲ್ ಕಹಾನಿ

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಇತೀಚಿನ ದಿನಗಳಲ್ಲಿ ಮದುವೆಯಾದ ಪುರುಷರು ಪರ ಸ್ತ್ರೀಯರ ಸಹವಾಸಕ್ಕೆ ಹೋಗುವುದು ಹೆಚ್ಚಾಗಿವೆ ಇದರಿಂದ ಸಂಸಾರ ಹಾಳಾಗುತ್ತದೆ. ಯುವತಿಯ ಜೊತೆ ಗಂಡನನ್ನು ನೋಡಿದ ಮಹಿಳೆ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಎರಡು ಘಟನೆಯ…

ಮಾರ್ಚ್ ತಿಂಗಳು ಯಾವ ರಾಶಿಯವರಿಗೆ ಯಾವ ಫಲವಿದೆ ನೋಡಿ, ಮಾಸ ಭವಿಷ್ಯ

ಹುಟ್ಟಿದ ಜನ್ಮ ರಾಶಿಯ ಆಧಾರದ ಮೇಲೆ ಅವರ ಮುಂದಿನ ಭವಿಷ್ಯವನ್ನು ಹೇಳಬಹುದು. ಪ್ರತಿಯೊಂದು ರಾಶಿಯಲ್ಲಿ ಪ್ರತಿ ತಿಂಗಳು ಗ್ರಹಗತಿ ಬದಲಾಗಿ ಅದಕ್ಕೆ ತಕ್ಕಂತೆ ಫಲಗಳನ್ನು ಪಡೆಯುತ್ತಾರೆ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಯಾವ ರಾಶಿಗೆ ಯಾವ ಫಲವಿದೆ ಎಂಬುದನ್ನು ಈ ಲೇಖನದಲ್ಲಿ…

ವೃಶಿಕ ರಾಶಿಯವರ ಅದೃಷ್ಟ ಬದಲಾಗುತ್ತಾ? ಮಾರ್ಚ್ ತಿಂಗಳು ಹೇಗಿರಲಿದೆ ತಿಳಿದುಕೊಳ್ಳಿ

ರಾಶಿಗಳಲ್ಲಿ ಪ್ರತಿ ತಿಂಗಳು ಗ್ರಹ ಸ್ಥಿತಿ ಬದಲಾವಣೆ ಕಂಡುಬರುತ್ತದೆ. ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿಯಾದ ವೃಶ್ಚಿಕ ರಾಶಿಯವರ ಮಾರ್ಚ್ ತಿಂಗಳಿನಲ್ಲಿ ಭವಿಷ್ಯ ಹೇಗಿದೆ, ಉದ್ಯೋಗ, ವಿವಾಹ, ಆರೋಗ್ಯ ಮೊದಲಾದ ವಿಷಯದಲ್ಲಿ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ವೃಶ್ಚಿಕ…

ಅಪ್ಪನ ಹುಟ್ಟುಹಬ್ಬದಲ್ಲಿ ಮಗನ ಸಂತೋಷ ಹೇಗಿದೆ ನೋಡಿ

ಕನ್ನಡ ಚಿತ್ರರಂಗದ ಡಿ ಬಾಸ್ ದರ್ಶನ್ ಅವರು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬ. ಕಳೆದ ಎರಡು ವರ್ಷಗಳಿಂದ ಕೊರೋನ ವೈರಸ್ ಹಾವಳಿಯಿಂದ ಹುಟ್ಟುಹಬ್ಬದ ಆಚರಣೆ ಮಾಡಲು ಅವಕಾಶವಿರಲಿಲ್ಲ. ಈ ವರ್ಷ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.…

ಭಾರತೀಯ ಹೈನುಗಾರಿಕೆ ಇಲಾಖೆಯ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ

ನಾವಿಂದು ನಿಮಗೆ ಭಾರತೀಯ ಹೈನುಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿರುವ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತವೆ. ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.…

ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯವರಿಗೆ ಯಾವೆಲ್ಲ ಶುಭ ಫಲಗಳಿವೆ ತಿಳಿದುಕೊಳ್ಳಿ

ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಹುಟ್ಟಿದವರು ಪ್ರತಿಯೊಂದು ತಿಂಗಳಿನಲ್ಲಿ ಗ್ರಹ ಸ್ಥಿತಿ ಬದಲಾವಣೆಯಿಂದ ವಿಭಿನ್ನವಾದ ಫಲವನ್ನು ಪಡೆಯುತ್ತಾರೆ. ಜೀವನದಲ್ಲಿ ಸುಖ-ದುಃಖ ಬರುವುದು ಗ್ರಹಗಳ ಚಲನೆಯಿಂದ. ಮಾರ್ಚ್ ತಿಂಗಳಿನಲ್ಲಿ ಕೊನೆಯ ರಾಶಿ ಮೀನ ರಾಶಿಯ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.…

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿ ಹಾಕೋದು ಹೇಗೆ ನೋಡಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೇಮಕಾತಿ ನಡೆಯುತ್ತಿದೆ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಈ ಹುದ್ದೆಗೆ ಸೇರಲು ಏಳನೇ ತರಗತಿ ಪಾಸ್ ಆಗಿರಬೇಕು ಫೆಬ್ರುವರಿ 10 ರಿಂದ ಮಾರ್ಚ್ 4 ವರೆಗೆ ಅರ್ಜಿ ಸಲ್ಲಿಸಬಹುದು ಹಾಗೆಯೇ ಅರ್ಜಿ ಶುಲ್ಕ…

ಪೂರ್ವ ಕರಾವಳಿ ರೈಲ್ವೆ ಇಲಾಖೆಯನ ಹೊಸ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ

ನಾವಿಂದು ನಿಮಗೆ ಪೂರ್ವ ಕರಾವಳಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಪೂರ್ವ ಕರಾವಳಿ ರೈಲ್ವೆ ಇಲಾಖೆಯಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ಲಿಖಿತ…

error: Content is protected !!