ದಿನಕ್ಕೆ 2 ನೆನಸಿಟ್ಟ ಖರ್ಜುರ ತಿನ್ನೋದ್ರಿಂದ ಪುರುಷರ ದೇಹಕ್ಕೆ ಎಂತ ಲಾಭವಿದೆ ನೋಡಿ
ನಾವಿಂದು ನಿಮಗೆ ಕರ್ಜೂರದಿಂದ ಉಂಟಾಗುವ ಆರೋಗ್ಯದ ಪ್ರಯೋಜನಗಳ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕರ್ಜೂರ ಅದ್ಭುತವಾದಂತಹ ಪೋಷಕಾಂಶಗಳನ್ನು ಹೊಂದಿರುವಂತಹ ಒಂದು ದಿವ್ಯ ಸಂಜೀವಿನಿ ಎಂದು ಹೇಳಬಹುದು. ಖರ್ಜೂರವನ್ನು ಸೇವಿಸುವುದರಿಂದ ನಮಗೆ ಯಥೇಚ್ಛವಾಗಿ ಕ್ಯಾಲ್ಸಿಯಂ ದೊರೆಯುತ್ತದೆ ವಿಟಮಿನ್ ಡಿ ಸಿಗುತ್ತದೆ ಕಬ್ಬಿಣಾಂಶ ಇದರಲ್ಲಿ ಹೆಚ್ಚಿನ…