ಮಾರ್ಚ್ ತಿಂಗಳಲ್ಲಿ ಈ ರಾಶಿಯವರಿಗಿದೆ ನವಗ್ರಹ ಶಕ್ತಿಯಿಂದ ಅಖಂಡ ರಾಜಯೋಗ

0 0

ನಾವಿಂದು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಯಾವ ರೀತಿಯಾದಂತಹ ಫಲಾಫಲಗಳು ದೊರೆಯುತ್ತವೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಿನಲ್ಲಿ ಬಹಳ ವಿಶೇಷವಾಗಿ ಕರ್ಕಾಟಕ ರಾಶಿಯವರಿಗೆ ದೈವಾನುಕೂಲ ಸಿದ್ಧಿ ಆಗಲಿದೆ ಈ ರಾಶಿಯವರ ಮೇಲೆ ಭಗವಂತನ ದೈವಾನುಕುಲ ಅಪಾರವಾಗಿರುತ್ತದೆ. ಕರ್ಕಾಟಕ ರಾಶಿಯವರಿಗೆ ಯೋಗದ ಮೇಲೆ ಯೋಗ ಬರುತ್ತದೆ. ಅಖಂಡ ರಾಜಯೋಗ ಕರ್ಕಾಟಕ ರಾಶಿಯವರಿಗೆ ಬರುತ್ತದೆ ಮಾರ್ಚ್ ತಿಂಗಳಲ್ಲಿ ಕರ್ಕಾಟಕ ರಾಶಿಯವರು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರು ಅದು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ.

ಕರ್ಕಾಟಕ ರಾಶಿಯ ಕೆಲವರಿಗೆ ವಿವಾಹವಾಗುವ ಯೋಗ ಇರುತ್ತವೆ ಪ್ರೇಮಿಗಳಿಗೂ ಕೂಡ ತಾವು ಪ್ರೀತಿಸುವವರೊಂದಿಗೆ ವಿವಾಹವಾಗುವಂತಹ ಒಳ್ಳೆಯ ಪರಿಸ್ಥಿತಿ ಎದುರಾಗುತ್ತದೆ. ಕರ್ಕಾಟಕ ರಾಶಿಯವರಿಗೆ ತಮ್ಮ ದಾಯಾದಿಗಳೊಂದಿಗೆ ಇರುವಂತಹ ಕಲಹಗಳು ಈ ತಿಂಗಳಿನಲ್ಲಿ ಶಮನವಾಗುತ್ತದೆ. ನೀವು ಈಗಾಗಲೇ ಯಾರಿಗಾದರೂ ಹಣವನ್ನು ಕೊಟ್ಟಿದ್ದರೆ ಅಂತಹ ಹಣ ನಿಮಗೆ ಹಿಂತಿರುಗಿ ಬರುತ್ತದೆ ಜೊತೆಗೆ ಭಗವಂತನ ಆಶೀರ್ವಾದ ನವಗ್ರಹಗಳ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಅಷ್ಟೇ ಅಲ್ಲದೆ ಬಹಳ ವಿಶೇಷವಾಗಿ ಕಲೆ-ಸಾಹಿತ್ಯ ಸಂಗೀತ ಚಿತ್ರದಲ್ಲಿ ಕೆಲಸ ಮಾಡುವಂತಹ ದಿಗ್ಗಜರಿಗೂ ಕೂಡ ಇದು ಒಳ್ಳೆಯ ಪ್ರೋತ್ಸಾಹ ಸಿಗುವ ಸಮಯ ಎಂದು ಹೇಳಬಹುದು. ಅದೇರೀತಿ ಪ್ರಶಸ್ತಿಗಳು ಮುನ್ನಡೆ ಜಯ ಕೀರ್ತಿಗಳು ಜೊತೆಗೆ ಅತ್ಯಧಿಕ ಧನಲಾಭವೂ ಕೂಡ ಉಂಟಾಗುತ್ತದೆ.

ಜನರ ಪ್ರೀತಿ ವಿಶ್ವಾಸಗಳಿಕೆಯಲ್ಲಿ ನೀವು ಹೆಚ್ಚು ಪರಿಣಿತರಾಗುತ್ತೀರಿ. ಮಾರ್ಚ್ ತಿಂಗಳು ಕರ್ಕಾಟಕ ರಾಶಿಯವರಿಗೆ ಸಂಭ್ರಮದ ಸುದಿನಗಳು ಎಂದು ಹೇಳಬಹುದು. ಜೊತೆಗೆ ಕರ್ಕಾಟಕ ರಾಶಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಕೂಡ ಉತ್ತಮವಾದಂತಹ ಬುದ್ಧಿಶಕ್ತಿ ಜ್ಞಾಪಕಶಕ್ತಿ ಇರುತ್ತದೆ ಹೆದರಿಕೆ ಭಯ ಇವೆಲ್ಲವೂ ಕೂಡ ದೂರವಾಗುತ್ತದೆ. ಐಎಎಸ್ ಐಪಿಎಸ್ ಕೆಪಿಎಸ್ ಉನ್ನತ ವ್ಯಾಸಂಗದಲ್ಲಿರುವವರಿಗು ಕೂಡ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ.

ಉತ್ತಮ ಅಂಕಗಳನ್ನು ಗಳಿಸಿ ತಂದೆ-ತಾಯಿಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರರಾಗಿರುತ್ತಿರಿ. ಒಟ್ಟಾರೆಯಾಗಿ ಕರ್ಕಾಟಕ ರಾಶಿಯವರಿಗೆ ಮಾರ್ಚ್ ತಿಂಗಳು ಶುಭ ಸಮಯ ಎಂದು ಹೇಳಬಹುದು. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

Leave A Reply

Your email address will not be published.