ಚಾಣಕ್ಯ ಪ್ರಕಾರ: ಪುರುಷರಿಗಿಂತ ಮಹಿಳೆಯರಲ್ಲಿ ಈ ಬಯಕೆ 8 ಪಟ್ಟು ಹೆಚ್ಚಾಗಿರುತ್ತಂತೆ ಏನದು ಗೊತ್ತೇ
ಭಾರತೀಯ ಪುರಾತನ ಇತಿಹಾಸದಲ್ಲಿ ಚಾಣಕ್ಯರಿಗೆ ಸಾಕಷ್ಟು ಪೂಜ್ಯ ಸ್ಥಾನವನ್ನು ನಮ್ಮ ಪೂರ್ವಿಕರು ನೀಡಿದ್ದಾರೆ. ಚಂದ್ರಗುಪ್ತ ಮೌರ್ಯ ಎನ್ನುವ ಚಿಕ್ಕ ಬಾಲಕನನ್ನು ಭಾರತ ದೇಶದ ಅತ್ಯಂತ ದೊಡ್ಡ ಸಾಮ್ರಾಜ್ಯ ಆಗಿರುವ ಮಗನ ದೇಶದ ರಾಜನನ್ನಾಗಿ ಮಾಡಿದ ಕೀರ್ತಿ ಚಾಣಕ್ಯರಿಗೆ ಸಲ್ಲುತ್ತದೆ. ಅವರ ಮಾರ್ಗದರ್ಶನ…