ಪ್ರತಿಯೊಬ್ಬರೂ ಸಹ ನಮ್ಮ ಕೊನೆ ಕಾಲದವರೆಗೂ ಸಹ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಇಷ್ಟ ಪಡುತ್ತಾರೆ ಯಾರಿಗೂ ಸಹ ಕಷ್ಟ ಕೊಡಲು ಇಷ್ಟ ಪಡುವುದು ಇಲ್ಲ ಹಾಗಿರುವಾಗ ಸದೃಢವಾದ ದೇಹವನ್ನು ಹೊಂದಲು ನಮ್ಮ ದೇಹದಲ್ಲಿ ವೀರ್ಯ ಇರಬೇಕು ನಮ್ಮ ದೇಹದಲ್ಲಿ ನಮ್ಮ ದೇಹದಲ್ಲಿ ಅಡಿಯಿಂದ ಮುಡಿಯವರೆಗೆ ವೀರ್ಯ ಇರುತ್ತದೆ ವೀರ್ಯ ಇದ್ದಾಗ ಮಾತ್ರ ನಮ್ಮ ದೇಹ ಚಟುವಟಿಕೆಯಿಂದ ಇರುತ್ತದೆ

ಕೊನೆಗಾಲದಲ್ಲಿಯು ಸಹ ಕೆಲವು ವಯಸ್ಸಾದವರ ಕೈ ಕಾಲು ಸರಿಯಿದ್ದು ಚುರುಕಾಗಿಯು ಹಾಗೂ ಸದೃಢವಾಗಿ ನಡೆದಾಡುತ್ತಾರೆ ಹೀಗೆ ವಯಸ್ಸಾದ ಬಳಿಕವೂ ಸಹ ಸದೃಢವಾಗಿ ಇರಲು ಎಲ್ಲರೂ ಬಯಸುತ್ತಾರೆ. ಯಾರ ಹತ್ತಿರ ಸಹ ಚಾಕರೆ ಮಾಡಿಸಬಾರದು ಎನ್ನುವುದು ವಯಸ್ಸಾದವರ ಆಸೆ ಇರುತ್ತದೆ ಹಾಗಾಗಿ ನಮ್ಮ ದೇಹಕ್ಕೆ ವೀರ್ಯವನ್ನು ವೃದ್ದಿಸಿಕೊಂಡಾಗ ಮಾತ್ರ ನಮ್ಮ ದೇಹ ಸದೃಢವಾಗಿ ಇರುತ್ತದೆ ನಮ್ಮ ಆಹಾರ ಕ್ರಮದಲ್ಲಿಯೇ ವೀರ್ಯವನ್ನು ವೃದ್ದಿಸಬಹುದು ನಾವು ಈ ಲೇಖನದ ಮೂಲಕ ವೀರ್ಯ ವೃದ್ಧಿಸುವ ಆಹಾರ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ದೇಹದಲ್ಲಿ ಅಡಿಯಿಂದ ಮುಡಿಯವರೆಗೆ ವೀರ್ಯ ಇರುತ್ತದೆ ತಾಯಿಯ ಹಾಲನ್ನು ಹೊರತುಪಡಿಸಿ ಹಸುವಿನ ಹಾಲು ಕುರಿಯ ಹಾಲು ಮತ್ತು ಒಂಟೆ ಹಾಲು ಹಾಲಿನ ಉತ್ಪನ್ನವನ್ನು ಬಳಸಲು ಯತೇಚ್ಛವಾಗಿ ಬಳಕೆ ಮಾಡಬೇಕು ಆವಾಗ ದೇಹದಲ್ಲಿ ವೀರ್ಯ ಉತ್ಪತ್ತಿ ಆಗುತ್ತದೆ ದೇಹದಲ್ಲಿ ವೀರ್ಯವಂತರಾಗಬಹುದು ಹೀಗಿರುವಾಗ ಕಾರ್ಯ ನಿರ್ವಾಹಕ ಇಂದ್ರಿಯಗಳು ಹಾಗೂ ಜ್ಞಾನೇಂದ್ರಿಯಗಳು ನೂರು ಕಾಲ ಸದೃಢವಾಗಿ ಇರುತ್ತದೆ

ಹಾಗೆಯೇ ನೂರು ಕಾಲ ಚಟುವಟಿಕೆಯಿಂದ ಇರುತ್ತಾರೆ .ಪ್ರತಿಯೊಬ್ಬರೂ ಸಹ ಸಾಯುವ ವರೆಗೂ ಸಹ ಚಟುವಟಿಕೆಯಿಂದ ಇರಬೇಕು ಎಂದು ಕೊಳ್ಳುತ್ತಾರೆ ತುಂಬಾ ಜನ ವಯಸ್ಸಾದವರ ಆಸೆಯೂ ಆಗಿರುತ್ತದೆ ಹಾಗೆಯೇ ಕಿವಿ ಕೊನೆಯ ವರೆಗು ಕೇಳಬೇಕು ಕಣ್ಣು ವಯಸ್ಸಾದ ಬಳಿಕವೂ ಕಾಣಿಸಬೇಕು ಹಾಗೆಯೇ ಚರ್ಮ ಸುಕ್ಕು ಗಟ್ಟಬಾರದು ಕೈ ಕಾಲು ಸರಿ ಇದ್ದು ನಡೆದಾಡಿ ಆರಾಮ ಆಗಿ ಇರಬೇಕು ಎನ್ನುವುದು ಪ್ರತಿಯೊಬ್ಬರೂ ಬಯಸುತ್ತಾರೆ ಪ್ರತಿಯೊಬ್ಬರೂ ಸಹ ಕೊನೆ ಗಾಲದಲ್ಲಿ ಇನ್ನೊಬ್ಬರಿಗೆ ಕಷ್ಟಕೊಡಬರದು ಎಂದು ಬಯಸುತ್ತಾರೆ.

ಯಾರ ಹತ್ತಿರ ಸಹ ಚಾಕರೆ ಮಾಡಿಸಬಾರದು ಎನ್ನುವುದು ವಯಸ್ಸಾದವರ ಆಸೆ ಇರುತ್ತದೆ ಕೊನೆ ಕೊನೆಗಾಲದವರೆಗೆ ಗಟ್ಟಿಯಾಗಿ ಇರಬೇಕು ಎಂದರೆ ವೀರ್ಯವನ್ನು ವೃದ್ದಿಮಾಡಿಕೊಳ್ಳಬೇಕು ಹಾಗೆಯೇ ಹಾಲಿನ ಉತ್ಪನ್ನ ಗಳಿಂದ ವೀರ್ಯ ವೃದ್ಧಿ ಆಗುತ್ತದೆ ಹಾಗೆಯೇ ಡ್ರೈ ಫ್ರೂಟ್ಸ್ ಖರ್ಜೂರ ಉತ್ತುತ್ತಿ ಗೋಡಂಬಿ ಹೀಗೆ ಮುಂತಾದವುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಮನಸ್ಸನ್ನು ಹಿತವಾಗಿ ಇಡಲು ಧ್ಯಾನ ಧಾರಣ ಆದಿ ಇತ್ಯಾದಿ ಸಮಾಧಿಗಳನ್ನು ಮಾಡಬೇಕು ಆಧ್ಯಾತ್ಮಿಕ ಚಿಂತನೆಯನ್ನು ಮಾಡಬೇಕು

ಹಾಗೆಯೇ ವೀರ್ಯ ವೃದ್ಧಿಯಾಗಲು ರಸಾಯನ ಚಿಕಿತ್ಸೆಯಿಂದ ಸಹ ಸಾಧ್ಯ ಆಗುತ್ತದೆ .ರಾಸಾಯನ ಚಿಕಿತ್ಸೆಯನ್ನು ಹಿಂದಿನ ಕಾಲದಲ್ಲಿ ರಾಜರಿಗೆ ಕೊಡುತ್ತಿದ್ದರು ಯುದ್ದ ಸಮಯದಲ್ಲಿ ತಿಂಗಳು ಗಟ್ಟಲೆ ಹೊರಗೆ ಇರುತ್ತಿದ್ದರು ಅಲ್ಲಿ ಆಹಾರ ಇರುತ್ತಿರಲಿಲ್ಲ ಯುದ್ದ ಮುಗಿಸಿಕೊಂಡು ಬಂದ ರಾಜರಿಗೆ ರಾಸಾಯನ ಎನ್ನುವ ಚಿಕಿತ್ಸೆಯನ್ನು ಕೊಡುತ್ತಿದ್ದರು ಹೀಗೆ ಸದೃಢರಾಗಿ ಇರುತ್ತಿದ್ದರು ಹೀಗೆ ಹಾಲಿನ ಉತ್ಪನ್ನ ಹಾಗೂ ಡ್ರೈ ಫ್ರೂಟ್ಸ್ ಸೇವನೆ ಮಾಡುವ ಮೂಲಕ ವೀರ್ಯವಂತರಾಗಿ ದೇಹವನ್ನು ಸದೃಢರಾಗಿ ಇಟ್ಟುಕೊಳ್ಳಬಹುದು.

Leave a Reply

Your email address will not be published. Required fields are marked *