ನಮ್ಮ ದೇಹದ ಪ್ರತಿಯೊಂದು ಅಂಗವೂ ಸಹ ತನ್ನದೇ ಅದ ಪ್ರಾಮುಖ್ಯತೆಯನ್ನು ಒಳಗೊಂಡಿದೆ ಯಾವುದೇ ಒಂದು ಅಂಗ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದಾಗ ನಮ್ಮ ದೇಹಕ್ಕೆ ತೊಂದರೆ ಉಂಟಾಗುತ್ತದೆ ಅದರಂತೆ ಲಿವರ್ ಅಲ್ಲಿ ಕೆಲವೊಮ್ಮೆ ಬಾವು ಅಥವಾ ಲಿವರ್ ಉದಿಕೊಳ್ಳುವಿಕೆ ಕಂಡುಬರುತ್ತದೆ ಇದನ್ನು ಕಡೆಗಣಿಸಬಾರದು ಈ ಸಮಸ್ಯೆ ಉಂಟಾದಾಗ ಮೊದಲು ಪ್ರಾಥಮಿಕ ಹಂತದಲ್ಲಿಯೇ ಮನೆ ಮದ್ದುಗಳ ಮೂಲಕ ನಿವಾರಣೆ ಮಾಡಿಕೊಳ್ಳಬೇಕು

ಲಿವರ್ ನಮ್ಮ ದೇಹದ ಒಳಗಿನ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯಕವಾಗಿದೆ. ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿ ಶೇಖರಣೆ ಆಗುತ್ತಾ ಹೋದಂತೆ ಅವುಗಳ ಪ್ರಭಾವ ಹೊಟ್ಟೆ ಹಸಿವಿನ ಮೇಲೆ ಉಂಟಾಗುತ್ತದೆ ಹೀಗೆ ಅನೇಕ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಲಿವರ್ ಸಮಸ್ಯೆ ಯನ್ನು ಎದುರಿಸುವ ಮೊದಲು ಆರೋಗ್ಯಯುತ ಆಹಾರ ಸೇವನೆ ಮಾಡುವ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಖರೀದ ತಿಂಡಿ ತಿನಿಸುಗಳನ್ನು ತಿನ್ನುವ ಮೂಲಕ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಇದರಿಂದ ನಮ್ಮ ದೇಹದ ಅಂಗಾಂಗಗಳ ಮೇಲೆ ಸಹ ಪರಿಣಾಮ ಬೀರುತ್ತದೆ ನಾವು ಈ ಲೇಖನದ ಮೂಲಕ ಲಿವರ್ ಊದಿಕೊಳ್ಳುವ ಸಮಸ್ಯೆಯಿಂದ ಹೊರಬರಲು ಇರುವ ಮನೆಮದ್ದು ಹಾಗೂ ಆಯುರ್ವೇದ ಔಷಧಗಳ ಬಗ್ಗೆ ತಿಳಿದುಕೊಳ್ಳೋಣ.

ಲಿವರ್ ಅಲ್ಲಿ ಕೊಬ್ಬಿನಾಂಶ ಕುಳಿತುಕೊಂಡಾಗ ಲಿವರ್ ಉದಿಕೊಳ್ಳುತ್ತದೆ ಈ ಸಮಸ್ಯೆ ಇದ್ದಾಗ ಪ್ರತಿಯೊಬ್ಬರೂ ಸಹ ನಿಷ್ಕಾಳಜಿ ವಹಿಸಿಬಾರದು ಈ ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ಕಡಿಮೆ ಮಾಡಿಕೊಳ್ಳಬಹುದು ಮನೆಯಲ್ಲಿ ಇರುವ ಶುಂಠಿ ತೆಗೆದುಕೊಳ್ಳಬೇಕು ಹಾಗೆಯೇ ಲವಂಗ ತೆಗೆದುಕೊಳ್ಳಬೇಕು ಲವಂಗದಲ್ಲಿ ಸಹ ಅನೇಕ ಔಷಧೀಯ ಗುಣಗಳು ಇರುತ್ತದೆ ಹಾಗೆಯೇ ಅದಕ್ಕೆ ಜೀರಿಗೆ ಅಜವಾನ ಮತ್ತು ಅಮೃತ ಬಳ್ಳಿಯನ್ನು ಸಹ ತೆಗೆದುಕೊಳ್ಳಬೇಕು ಅಮೃತ ಬಳ್ಳಿಯನ್ನು ಹಿರಿಯರು ಹೆಚ್ಚಾಗಿ ಬಳಸುತ್ತಿದ್ದರು ಹಾಗಾಗಿ ಅನೇಕ ರೋಗಗಳಿಂದ ಮುಕ್ತರಾಗಿದ್ದರು ಅಮೃತ ಬಳ್ಳಿ ಅನೇಕ ರೋಗಗಳಿಗೆ ರಾಮಬಾಣವಾಗಿದೆ ಕೆಲಸ ಮಾಡುತ್ತದೆ.

ಶುಂಠಿ ಲವಂಗ ಜೀರಿಗೆ ಹಾಗೂ ಅಮೃತ ಬಳ್ಳಿ ಇವೆಲ್ಲವನ್ನೂ ಸೇರಿಸಿ ಕಷಾಯ ಮಾಡಬೇಕು ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಈ ಕಷಾಯವನ್ನು ಮಾಡಿ ಕುಡಿಯುವ ಮೂಲಕ ಲಿವರ್ ನಲ್ಲಿ ಕಂಡು ಬರುವ ಬಾವು ಅಥವಾ ಉದಿಕೊಂಡಿರುವಿಕೆ ಕ್ರಮೇಣವಾಗಿ ಕಡಿಮೆ ಆಗುತ್ತದೆ ಮನೆ ಮದ್ದಿನ ಮೂಲಕವೆ ಪ್ರಾಥಮಿಕ ಹಂತದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಆಹಾರ ಕ್ರಮದಲ್ಲಿ ಪೋಷಕಾಂಶ ಇರುವ ಆಹಾರವನ್ನು ಸೇವಿಸಬೇಕು ಹಾಗೆಯೇ ಪ್ರತಿದಿನ ವ್ಯಾಯಾಮವನ್ನು ಮಾಡಬೇಕು.

ಪ್ರತಿದಿನ ವ್ಯಾಯಾಮ ಮಾಡುವ ಜೊತೆಗೆ ಪ್ರತಿದಿನ ಒಂದು ಚಮಚ ತುಪ್ಪವನ್ನು ತಿನ್ನಬೇಕು ತುಪ್ಪ ಒಂದು ಒಳ್ಳೆಯ ಕೊಲೆಸ್ಟ್ರಾಲ್ ಆಗಿದೆ ಕೆಲವೊಂದು ಪಾನಿಯದಿಂದ ಸಹ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಎರಡು ಸಹ ಇರುತ್ತದೆ ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿ ಆದಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆರೋಗ್ಯಯುತ ಆಹಾರ ಸೇವನೆ ಮಾಡಬೇಕು ಅದರ ಬದಲು ಕೆಲವು ತಂಪು ಪಾನೀಯ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿಂಡಿ ಪಾಸ್ಟ್ ಪುಡ್ ಗಳನ್ನು ಹಾಗೂ ಹೆಚ್ಚಾಗಿ ಖರೀದ ತಿಂಡಿಗಳನ್ನು ತಿನ್ನುವ ಮೂಲಕ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ.

ಆಯುರ್ವೇದದಲ್ಲಿ ವಿರೇಚನ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಮೂಲಕ ದೇಹದಲ್ಲಿರುವ ಪಿತ್ತದಂಶ ಕಫದಂಶ ಎಲ್ಲವೂ ಭೇದಿ ಮುಖಾಂತರ ಹೊರಗೆ ಹೋಗುತ್ತದೆ ಹಾಗೆಯೇ ಹೃದಯವಡ್ಡಿ ಕಲ್ಯಾಣಕ್ಷಾರ ಹಾಗೆಯೇ ಗಂಧಕವಡ್ಡಿ ಎನ್ನುವ ಮಾತ್ರೆಯನ್ನು ಸೇವಿಸುವ ಮೂಲಕ ಎಷ್ಟೇ ಲಿವರ್ ಉದಿಕೊಂಡರು ಸಹ ಕಡಿಮೆ ಆಗುತ್ತದೆ ಈ ನಾಲ್ಕು ಮಾತ್ರೆಯನ್ನು ಐದಾರು ದಿನದಲ್ಲಿ ಸೇವಿಸುವ ಮೂಲಕ ಲಿವರ್ ಉದಿಕೊಳ್ಳುವ ಸಮಸ್ಯೆಯಿಂದ ನಿವಾರಣೆ ಹೊಂದಬಹುದು.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *