Month: December 2021

ಮೇಘನಾ ರಾಜ್ ಮನೆಯಲ್ಲಿ ಕ್ರಿಸ್‌ಮಸ್ ಸಂಭ್ರಮ ಹೇಗಿತ್ತು ನೋಡಿ

ಮೇಘನಾ ರಾಜ್ ಮನೆಯಲ್ಲಿ ಸದಾ ಮಡುಗಟ್ಟಿರುತ್ತದ್ದ ಮೌನದ ಜಾಗದಲ್ಲಿ ಈಗ ಸದಾ ಸಂಭ್ರಮ ಮನೆ ಮಾಡಿರುತ್ತದೆ. ಪುಟ್ಟ ರಾಯನ್ ಮುಖ ನೋಡಿ ತಮ್ಮ ದುಃಖ ಮರೆಯುವ ತಾಯಿ, ಮೊಮ್ಮಗನ ನಗುವಿನಲ್ಲಿ ಎಲ್ಲವನ್ನು ಮರೆತು ಮಕ್ಕಳಾಗುವ ಅಜ್ಜ ಅಜ್ಜಿ ಹೀಗೆ ಎಲ್ಲವೂ ಈಗ…

ಮೆಣಸಿನಕಾಯಿ ಬೆಳೆಯುವ ರೈತರಿಗೆ ಉಪಯುಕ್ತ ಮಾಹಿತಿ ಬೇರೆಯವರಿಗೂ ತಿಳಿಸಿ

ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದಾದ ಮೆಣಸಿನಕಾಯಿ ಪ್ರಸ್ತುತ ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ ಮಾರುಕಟ್ಟೆಯಲ್ಲಿ ಇದರ ಹಸಿರು ಹಾಗೂ ಕೆಂಪು ಹಣ್ಣುಗಳು ಎರಡಕ್ಕೂ ಅತ್ಯಂತ ಒಳ್ಳೆಯ ಬೆಡಿಕೆ ಇರುತ್ತದೆ ರೈತರಿಗೆ ಇದೊಂದು ವಾಣಿಜ್ಯಿಕ ಬೆಳೆಯಾಗಿ ಹೊರಹೊಮ್ಮಿದೆಹಸಿ ಮೆಣಸಿನಕಾಯಿ ಗಾಢ ಹಸಿರು ಬಣ್ಣ ಹಾಗೂ…

ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅವರ ಜನಪ್ರಿಯತೆ ಮಾತ್ರ ಕಮ್ಮಿ ಆಗಿಲ್ಲ ಮತ್ತೊಮ್ಮೆ ದಾಖಲೆ ಬರೆದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ದಕ್ಷಿಣದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡದ ಮೂಲಕ ಸಿನಿ ಜರ್ನಿ ಶುರು ಮಾಡಿದ ನಂತರ ತೆಲಗು ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಶೀಘ್ರದಲ್ಲೇ ಅವರ ಬಾಲಿವುಡ್ ಸಿನಿಮಾ ಹೊರ ಬರಲಿದೆ. ಪ್ರಸ್ತುತ ದಕ್ಷಿಣ ಭಾರತದ ಟಾಪ್ ಸ್ಟಾರ್​​ಗಳನ್ನೇ ಹಿಂದಿಕ್ಕಿ…

ಗಂಡ ಆದವನು ಹೆಂಡ್ತಿ ಮಕ್ಕಳ ಮುಂದೆ ಇಂತಹ ಇಂತಹ ಕೆಲಸ ಮಾಡಲೇಬಾರದು ಅಂತಾರೆ ಚಾಣಿಕ್ಯ

ಆಚಾರ್ಯ ಚಾಣಕ್ಯರ ಮಾತುಗಳು ಬದುಕಿನ ಔನ್ನತ್ಯಕ್ಕೆ ದಾರಿ ಆಗಬಲ್ಲದು. ಅರ್ಥಶಾಸ್ತ್ರ, ರಾಜಕಾರಣ, ತರ್ಕಶಾಸ್ತ್ರ, ತತ್ವಜ್ಞಾನ ವಿಚಾರಗಳಲ್ಲಿ ಮಹಾಜ್ಞಾನಿಯಾಗಿದ್ದ ಚಾಣಕ್ಯ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಬಗ್ಗೆ ಹೇಳಿದ ನೀತಿಬೋಧೆಗಳು ಎಲ್ಲರೂ ಪಾಲಿಸುವಂಥದ್ದು. ಚಾಣಕ್ಯ ನೀತಿಯಲ್ಲಿ ಸರ್ವರೀತಿಯ ನೀತಿಪಾಠಗಳನ್ನು ಚಾಣಕ್ಯ ತಿಳಿಸಿದ್ದಾರೆ. ಜೀವನ…

ನಿಮ್ಮ ಬೈಕ್ ಹೆಚ್ಚು ಮೈಲೇಜ್ ನೀಡಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್..

ಎಷ್ಟೋ ಜನರು ತಮ್ಮ ಬೈಕ್ ಮೈಲೇಜ್ ನೀಡುತ್ತಿಲ್ಲ ಎಂಬ ಆರೋಪ ಮಾಡುವುದುಂಟು. ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಮೈಲೇಜ್ ಹೆಚ್ಚಿಸಿಕೊಳ್ಳುವ ಅವಕಾಶಗಳಿವೆ. ದ್ವಿಚಕ್ರ ವಾಹನಗಳು ಕಂಪನಿಗಳು ತಿಳಿಸಿರುವ ಮೈಲೇಜ್​ ನೀಡದಿದ್ದರೆ ಜನರಿಗೆ ಅದರ ಬಳಕೆ ಕಷ್ಟಕರವೆಂದೆನಿಸುತ್ತದೆ. ಹಾಗಾಗಿ ಕೆಲವೊಂದು ಟ್ರಿಕ್ಸ್ ಬಗ್ಗೆ…

ಜನವರಿ 1 ರಿಂದ ಈ ಐದು ರಾಶಿಯವರಿಗೆ ಶುರುವಾಗಲಿದೆ ಮಹಾ ರಾಜಯೋಗ

ಜನವರಿ ಒಂದು 2024ರಿಂದ ದ್ವಾದಶ ರಾಶಿಯಲ್ಲಿನ ಐದು ರಾಶಿಯವರಿಗೆ ಮಹಾರಾಜ ಯೋಗ ಆರಂಭವಾಗುತ್ತದೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ನಿಜವಾದ ಗಜಕೇಸರಿಯೋಗ ಆರಂಭವಾಗುತ್ತದೆ. ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಕೃಪಾಕಟಾಕ್ಷ ಈ ಐದು ರಾಶಿಯವರ ಮೇಲೆ ಬೀಳಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅವುಗಳಿಗೆ…

ಈ ಫೋಟೋದಿಂದ ಗಂಡನಿಗೆ ಇದ್ದ ಮತ್ತೊಂದು ಸಂಬಂಧ ಕಂಡುಹಿಡಿದ ಹೆಂಡ್ತಿ ಅದು ಹೇಗೆ ಗೋತ್ತಾ

ಗಂಡ ಮತ್ತು ಹೆಂಡತಿ ಜೋಡಿ ಏಳೇಳು ಜನ್ಮಗಳ ಜೋಡಿ ಎಂದು ಹೇಳಲಾಗುತ್ತದೆ. ಆದರೆ ಇಂದಿನ ಕಾಲದಲ್ಲಿ, ಈ ಜೋಡಿ ಒಂದು ಜನ್ಮಕ್ಕೆ ಚೆನ್ನಾಗಿ ಇದ್ದರೆ ಸಾಕು ಎನ್ನಿಸಿಬಿಟ್ಟಿದೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಒಳ್ಳೆಯದ್ದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ನಿಮ್ಮ ಸುತ್ತಲಿನ…

ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

ಬೆಂಗಳೂರು ನಗರದ ಗಾರ್ಮೆಂಟ್ಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ 2022ರ ಜನವರಿಯಿಂದ ವನಿತಾ ಸಂಗಾತಿ ಯೋಜನೆಯಡಿ ಉಚಿತ ಬಸ್‌ ಪಾಸ್‌ ಒದಗಿಸಲು ಬಿಎಂಟಿಸಿ ನಿರ್ಧರಿಸಿದೆ. ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಗಾರ್ಮೆಂಟ್ಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದು…

ರಾಜ್ಯ ಕಂದಾಯ ಇಲಾಖೆಯಲ್ಲಿ 3000 ಹುದ್ದೆಗಳಿಗೆ ಅರ್ಜಿ ಆಹ್ವಾನ ಇವತ್ತೆ ಅರ್ಜಿ ಹಾಕಿ

ರಾಜ್ಯ ಕಂದಾಯ ಇಲಾಖೆಯಲ್ಲಿ 3000 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ.…

ನಟ ವಿಷ್ಣುವರ್ಧನ್ ಸಮಾಧಿ ಸ್ಥಿತಿ ಏನಾಗಿದೆ? 4 ವರ್ಷದ ಆದ್ರು ಭಾರತಿ ಈಕಡೆ ಬಂದಿಲ್ಲ ಯಾಕೆ, ಸತ್ಯ ಬಿಚ್ಚಿಟ್ಟ ವಾಚ್ ಮ್ಯಾನ್

ಕನ್ನಡ ಸಿನಿರಸಿಕರ ಪಾಲಿನ ಆರಾಧ್ಯ ದೈವ ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ ಇಂದಿಗೂ ಕೂಡ ಅಜರಾಮರವಾಗಿ ಕುಳಿತುಕೊಂಡಿರುವಂತಹ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರು. ನಿಮಗೆಲ್ಲರಿಗೂ ತಿಳಿಸಿರುವಂತೆ ಡಿಸೆಂಬರ್ ಮೂವತ್ತು ಎರಡು ಸಾವಿರದ ಒಂಬತ್ತರಂದು ವಿಷ್ಣುವರ್ಧನ್ ಅವರನ್ನು ಕಳೆದುಕೊಂಡಿದ್ದೆವು. ವಿಷ್ಣುವರ್ಧನ್ ಅವರ ಅಂತಿಮ ಕ್ರಿಯೆಯನ್ನು…