Monthly Archives

August 2021

ರಾಯರ ಸನ್ನಿದಿಗೆ 2 ಚಿನ್ನದ ಪಾತ್ರೆ ಅರ್ಪಿಸಿದ ದಾನಿಗಳು ಇದರ ಮೌಲ್ಯ ಎಷ್ಟಿದೆ ಗೊತ್ತೆ

ಕಲಿಯುಗದ ಕಲ್ಪವೃಕ್ಷ ಕಾಮಧೇನು ಗುರು ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ತುಂಗಾತೀರದ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನೆ ಮಹೋತ್ಸವ ನಡೆಯುತ್ತಿದೆ. ಆಗಸ್ಟ್ 21 ರಿಂದ ಆರಂಭವಾದ ರಾಯರ ಆರಾಧನೆ ಮಹೋತ್ಸವ ಆಗಸ್ಟ್ 27ರವರೆಗೂ ನಡೆಯಲಿದೆ. ಈ ನಿಟ್ಟಿನಲ್ಲಿ ಮಂತ್ರಾಲಯಕ್ಕೆ ಜನಸಾಗರವೇ ಹರಿದು…

ಪೆಟ್ರೋಲ್ ಡೀಸೆಲ್ ಹಾಕಿಸಬೇಕಿಲ್ಲ ಚಾರ್ಜ್ ಕೂಡ ಮಾಡಬೇಕಿಲ್ಲ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತಿದೆ…

ಕಾರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದರೂ ಕಾರನ್ನ ಖರೀದಿ ಮಾಡಬೇಕು ಎನ್ನುವ ಬಯಕೆ ಸಾಮಾನ್ಯವಾಗಿ ಎಲರಿಗೂ ಇದ್ದೇ ಇರುತ್ತದೆ. ಇನ್ನು ದೇಶದಲ್ಲಿ ಹಲವು ವಿಧದ ಕಾರುಗಳು ಇದ್ದು ಹಣ ಇರುವ ಜನರು ಜಾಸ್ತಿ ಬೆಲೆಬಾಳುವ ಕಾರನ್ನ ಖರೀದಿ ಮಾಡಿದರೆ ಹಣ ಕಡಿಮೆ ಇರುವ ಜನರು…

ಈ 3 ಸಮಸ್ಯೆ ಇರೋರು ನಿಜವಾಗಿಯೂ ಪೇರಳೆಹಣ್ಣು ಸೇವಿಸಬಾರದು ಏನಾಗುತ್ತೆ ತಿಳಿಯಿರಿ

ಪೇರಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಪೊಟ್ಯಾಶಿಯಂ ಐರನ್ ಪಾಸ್ಪರಸ್ ಸೋಡಿಯಂ ಕ್ಯಾಲ್ಸಿಯಂ ಹೀಗೆ ತುಂಬಾ ನ್ಯೂಟ್ರಿಯನ್ಸ ಇದೆ ಜೊತೆಗೆ ಲೋ ಕ್ಯಾಲೊರಿ ಇದೆ ಜೊತೆಗೆ ವಿಟಮಿನ್ಸ್ ಇದೆ. ಈ ಪೇರಳೆ ಹಣ್ಣಿನಲ್ಲಿ ಬಿಳಿ ಮತ್ತು ಗುಲಾಬಿ ಬಣ್ಣದ ಹಣ್ಣುಗಳಿರುತ್ತವೆ. ಇದರಲ್ಲಿ ಬಿಳಿ…

ಮಕ್ಕಳ ಕೆಮ್ಮು,ಕಫ ಶೀತ ನಿವಾರಣೆಗೆ ಇದೊಂದು ಎಲೆ ಸಾಕು

ಕೆಲವೊಮ್ಮೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ. ಅದರಲ್ಲಿಯೂ ಕೆಲವು ಮಕ್ಕಳು ತರಕಾರಿ ತಿನ್ನುವುದಿಲ್ಲ ಹಣ್ಣನ್ನು ತಿನ್ನುವುದಿಲ್ಲ ಆರೋಗ್ಯಕ್ಕೆ ಯಾವುದು ತುಂಬಾ ಒಳ್ಳೆಯದು ಅದನ್ನು ತಿನ್ನುವುದಿಲ್ಲ ಊಟವನ್ನು ಸರಿಯಾಗಿ ಮಾಡುವುದಿಲ್ಲ. ಆಗ ಅವರಲ್ಲಿ ರೋಗ ನಿರೋಧಕ…

ಡಾಲಿ ಧನಂಜಯಾ ಹುಟ್ಟು ಹಬ್ಬಕ್ಕೆ ನಟಿ ಉಮಾಶ್ರೀ ಮಾಡಿದ ಸ್ಪೆಷಲ್ ವಿಷ್ ಹೇಗಿತ್ತು ನೋಡಿ..

ಧನಂಜಯ ಅವರು ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಜನಿಸಿದರು ಅಲ್ಲಿ ಅವರು ಸೇಂಟ್ ಮೇರಿಸ್ ಹೈಸ್ಕೂಲ್ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದರು ಅವರು ಬಾಲ್ಯದಲ್ಲಿ ತನ್ನ ತಂದೆಯೊಂದಿಗೆ ಹಳ್ಳಿಯಲ್ಲಿ ನಾಟಕಗಳನ್ನು ನೋಡುವುದರ ಜೊತೆಗೆ ನಟಿಸುತಿದ್ದರು ಶ್ರೀ…

ನಿಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳಿಸುವ ಆಸೆಯೇ? ಸರ್ಕಾರದಿಂದ ಸಿಗಲಿದೆ ಸಹಾಯಧನ

ಸಮಾಜದಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಪರಿಶಿಷ್ಟ ಪಂಗಡದ ಜನರ ಮತ್ತು ಸಾಮಾನ್ಯ ವರ್ಗದ ಜನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು ಹಾಗೂ ಪರಿಶಿಷ್ಟ ಪಂಗಡದ ಜನರು ಗೌರವಾನ್ವಿತ ಮತ್ತು ಹಿರಿಮೆಯ ಜೀವನವನ್ನು ಮಾಡುವಂತೆ ಅನುಕೂಲ ಕಲ್ಪಿಸಿಕೊಡುವ ದೂರದೃಷ್ಠಿ ಸಾಮಾಜಿಕವಾಗಿ…

ಸಚಿವ ಶ್ರೀರಾಮುಲು ಅವರಿಂದ SC ST ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು ಪುನಃ ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದು, ಬಹಳಷ್ಟು ವಿದ್ಯಾರ್ಥಿಗಳು ಬಸ್ ಮೂಲಕ ಶಾಲಾ-ಕಾಲೇಜುಗಳಿಗೆ ಹೋಗುವ ಕಾರಣ ಸಾರಿಗೆ ಇಲಾಖೆಯಿಂದ ಸಚಿವರಾದ ಬಿ ಶ್ರೀರಾಮುಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದಾರೆ. ಹಾಗಾದರೆ ವಿದ್ಯಾರ್ಥಿಗಳು ಉಚಿತ ಬಸ್…

ಬಟ್ಟೆ ವ್ಯಾಪಾರ ಕಿರಾಣಿ ಅಂಗಡಿ ಬ್ಯೂಟಿ ಪಾರ್ಲರ್ ಮುಂತಾದ ಸ್ವ ಉದ್ಯೋಗಕ್ಕಾಗಿ ಸಬ್ಸಿಡಿ ಯಲ್ಲಿ ಸಾಲ ಸೌಲಭ್ಯ ಪಡೆಯೋದು…

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜನಪರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಪಿ.ಎಂ.ಇ.ಜಿ.ಪಿ ಪ್ರಧಾನ ಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಮ್ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲಾತಿಗಳು ಬೇಕು, ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ…

ಅತ್ತೆ ಮಾವನ ಮುಂದೆ ಚಾಲೆಂಜ್ ಹಾಕಿ ಮದುವೆಯಾದ 2 ವರ್ಷದಲ್ಲೇ ಹೆಂಡತಿಯನ್ನು PSI ಮಾಡಿದ ಗಂಡನ ರಿಯಲ್ ಸ್ಟೋರಿ ನೋಡಿ..

ಭಾರತದ ಪರಂಪರೆಯ ಪ್ರಕಾರ ಮದುವೆಯಾದರೆ ಸಾಕು ಗಂಡನ ಮನೆಗೆ ಹೋಗಿ ಸಂಸಾರದ ಬಂಡಿಯನ್ನು ಹೆಗಲ ಮೇಲೆ ಏರಿಸಿಕೊಂಡು ಜವಾಬ್ದಾರಿಯ ಜೀವನ ಸಾಗಿಸಿಕೊಂಡು ಹೋಗುವುದೇ ದೊಡ್ಡ ಕೆಲಸವಾಗಿಬಿಡುತ್ತದೆ. ಮುಂದೆ ಮನೆ ಮಕ್ಕಳು ಗಂಡ ಎನ್ನುತ್ತ ಸಂಸಾರ ನಡೆಸಿಕೊಂಡು ಹೋಗುವುದೇ ಆಗಿಬಿಡುತ್ತದೆ. ಆದರೆ ಇದಕ್ಕೆ…

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಹಾಕಿ

ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಮೀಸಲು ಪೊಲೀಸ್, ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ ನಲ್ಲಿ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ…