Day: August 4, 2021

ಹಳ್ಳಿ ಹುಡುಗನಿಗೆ ಫಿದಾ ಆದ ಫಾರಿನ್ ಹುಡುಗಿ, ಮುಂದೇನಾಯ್ತು ಗೊತ್ತೆ

ಆತ್ಮೀಯ ಓದುಗರೇ ನಮ್ಮ ಸಮಾಜದಲ್ಲಿ ಅನೇಕ ಸಂಗತಿಗಳು ನಡೆಯುತ್ತಲೇ ಇರುತ್ತದೆ ಅಷ್ಟೇ ಅಲ್ಲದೆ ಪ್ರೀತಿಗೆ ಕಣ್ಣಿಲ್ಲ ನಿಜ ಇದಕ್ಕೆ ಇಲ್ಲೊಂದು ಲವ್ ಕಹಾನಿ ತೋರಿಸ್ತೀವಿ ಬನ್ನಿ. ಪ್ರೀತಿ ಎನ್ನುವುದು ಒಂದು ಸುಂದರವಾದ ಅನುಭವ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಅನುಭವಿಸಲೇ ಬೇಕಾದಂತಹ…

ವ’ಯಾಗ್ರ ಮಾತ್ರೆ ಸೇವಿಸುವ ಮುನ್ನ ಇದು ನಿಮಗೆ ಗೊತ್ತಿರಲಿ

ವಯಾಗ್ರ ಟ್ಯಾಬ್ಲೆಟ್ ಎಲ್ಲಾ ಮಿಶ್ರಣದಿಂದ ಉಂಟಾಗಬಹುದಾದ ಸಂಭಾವನೀಯ ಅಡ್ಡ ಪರಿಣಾಮಗಳ ಪಟ್ಟಿ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ ಆದರೆ ಯಾವಾಗಲೂ ಆಗುವುದಿಲ್ಲ ಔಷಧೀಯನ್ನು ಉಪಯೋಗಿಸುವ ಮುನ್ನ ನಿಮ್ಮ ಪ್ರಸ್ತುತ ಔಷಧಿಗಳ ಪಟ್ಟಿಓವರ್ ದ ಕೌಂಟರ್ ಪ್ರಾಡಕ್ಟ್ಸ್ ಉದಾಹರಣೆಗೆ ವಿಟಮಿನ್ಸ್,ಅರ್ಬ್ಯಾಲ್ ಸಪ್ಪ್ಲಿಮೆಂಟ್ಸ್ ಇತ್ಯಾದಿ…

ಬ್ರಹ್ಮಚರ್ಯ ವ್ರತವನ್ನು ಪಾಲಿಸೋದು ಹೇಗೆ?

ಯಾವ ರೀತಿ ಸ್ತ್ರೀಯರಲ್ಲಿ ಆಸಕ್ತ ಪುರುಷ ತನ್ನ ಇಂದ್ರಿಯಗಳ ನಿಯಂತ್ರಣ ಕಳೆದುಕೊಂಡ ಸ್ತ್ರೀ ವ್ಯಾಮೋಹದಲ್ಲಿ ಸಿಲುಕಿಕೊಂಡು ನಿರಾಶನಾಗಿ ಜೀವನ ನಡೆಸುತ್ತಾನೆ ಅವನು ಸ್ತ್ರೀ ವ್ಯಾಮೋಹದಿಂದ ಹೊರಬರಲಾಗುವುದಿಲ್ಲ ಹಾಗೂ ಏಕಾಂತದಲ್ಲಿ ಕುಳಿತುಕೊಂಡು ಸ್ತ್ರೀಯರಬಗ್ಗೆ ವಿಚಾರ ಮಾಡುತ್ತಿರುತ್ತಾರೆ. ಮಹಾನ್ ಆಚಾರ್ಯ ಶುಕ್ರದೇವ ಈ ತರಹದ…

ಮನಸ್ಸನ್ನು ನಿಯಂತ್ರಿಸೋದು ಹೇಗೆ, ಬುದ್ಧ ಕೊಟ್ಟ ಒಳ್ಳೆ ಉಪಾಯ ನೋಡಿ

ಆತ್ಮೀಯ ಓದುಗರೇ ಬಹಳಷ್ಟು ಜನರು ನಮಗೆ ಇದರ ಬಗ್ಗೆ ಒಂದು ಲೇಖನ ಮಾಡಿ ಎಂಬುದಾಗಿ ಕೇಳಿ ಕೊಡಿದ್ದರು ಅದರ ಸಲುವಾಗಿ ಇದನ್ನು ನಿಮ್ಮ ಮುಂದೆ ಹೇಳಬಯಸುತ್ತೆ, ಶಾಂತಿಗೆ ಪ್ರಿಯವಾದ ಬುದ್ಧ ದೇವನು ಮನಸ್ಸನ್ನು ಹೇಗೆ ನಿಯಂತ್ರಿಸಿಕೊಳ್ಳೋದು ಎಂಬುದನ್ನು ಹೇಳಿದ್ದಾರೆ ಅದು ಹೇಗೆ…

ಆಗಸ್ಟ್ ತಿಂಗಳಿನಲ್ಲಿ ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

ಎಲ್ಲರಿಗೂ ಪ್ರತಿ ತಿಂಗಳು ನಮ್ಮ ರಾಶಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಇರುತ್ತದೆ ಆದ್ದರಿಂದ ನಾವು ಇವತ್ತು ಆಗಸ್ಟ್ ತಿಂಗಳಿನಲ್ಲಿ ಯಾವ ರಾಶಿಯವರಿಗೆ ಯಾವ ರೀತಿಯ ಫಲ ಇದೆ. ಏನಾದರೂ ದೋಷಗಳಿದ್ದರೆ ಅದನ್ನು ಯಾವ ರೀತಿಯಾಗಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.…

ಶರೀರದಲ್ಲಿ ರಕ್ತ ವೃದ್ಧಿಸಿಕೊಳ್ಳಲು ಮಾಡಿ ಈ ಸುಲಭ ಮನೆಮದ್ದು

ರಕ್ತ ಎಂದರೆ ನಮ್ಮ ಕಣ್ಣಿಗೆ ಕಟ್ಟುವುದು ಕೆಂಪು ಬಣ್ಣ. ಈ ಬಣ್ಣಕ್ಕೆ ಕಾರಣ ರಕ್ತದಲ್ಲಿರುವ ಹೀಮೋಗ್ಲೋಬಿನ್ ಎಂಬ ಕಬ್ಬಿಣ ಆಧಾರಿತ ಪ್ರೋಟೀನು. ರಕ್ತದ ಮುಖ್ಯ ಕೆಲಸವೆಂದರೆ ಶ್ವಾಸಕೋಶಗಳಿಂದ ಹೀರಲ್ಪಟ್ಟ ಆಮ್ಲಜನಕವನ್ನು ಕೊಂಡು ಹೃದಯದ ಒತ್ತಡದಿಂದ ನರಮಂಡಲದ ಮೂಲಕ ದೇಹದ ಪ್ರತಿ ಜೀವಕೋಶದ…

ಮನೆಯಲ್ಲೇ ಮಾಡಿ ಹೆಚ್ಚು ಆಧಾಯ ಇರುವ ಬಿಸಿನೆಸ್

ಪ್ರತಿಯೊಬ್ಬರಿಗೂ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎನ್ನುವ ಕನಸು, ತುಡಿತ ಇರುತ್ತದೆ. ಸ್ವಂತ ಉದ್ಯಮ ಪ್ರಾರಂಭಿಸುವುದು ಅಷ್ಟು ಸುಲಭ ಅಲ್ಲದಿದ್ದರೂ ಕಷ್ಟವಂತೂ ಅಲ್ಲ. ಇದಕ್ಕೆ ಹೆಚ್ಚಿನ ಸಮಯ, ಸಮರ್ಪಣೆ, ಹಾರ್ಡ್ ವರ್ಕ್ ಬೇಕು. ಉತ್ತಮ ಆರಂಭ ಮಾಡಿದರೆ ಅರ್ಧ ಕೆಲಸ ಮುಗಿದಂತೆ ಎನ್ನುವುದು…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗಾಗಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಮನೆಯಿಂದಲೇ ಕಂಪನಿಗಳಿಗಾಗಿ ಕೆಲಸ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಟ್ರೆಂಡ್‌ಗೆ ಪೂರಕವೆಂಬಂತೆ ಹಲವಾರು ಪ್ರಖ್ಯಾತ ಕಂಪನಿಗಳು ಸಹ ‘ಮನೆಯಿಂದ ಕೆಲಸ’ ರೀತಿಯ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಬೆಳಗಿನ ೯ ಗಂಟೆಯಿಂದ ಸಂಜೆ ೫…

ನಟ ವಜ್ರಮುನಿಯವರ ಒಟ್ಟು ಅಸ್ತಿ ಎಷ್ಟಿದೆ, ಅವರ ಪತ್ನಿ ಏನಂದ್ರು ಗೊತ್ತೇ

ಕನ್ನಡ ಚಿತ್ರರಂಗದಲ್ಲಿ ತನ್ನ ಕಂಚಿನ ಕಂಠದಿಂದಲೇ ಕರ್ನಾಟಕದ ಮನೆ ಮಾತಾಗಿದ್ದವರು ವಜ್ರಮುನಿ. ಇಂದು ನಾವು ವಜ್ರಮುನಿ ಅವರಜೀವನದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ. ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ವಜ್ರಮುನಿ ಅವರು ತಮ್ಮ ಖಳನಾಯಕನ ಪಾತ್ರದಲ್ಲಿ ತುಂಬಾ ಮೆಚ್ಚುಗೆಯನ್ನು ಪಡೆದಿದ್ದರು…

ಡ್ರೈವಿಂಗ್ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಅದನ್ನು ಯಾವಾಗ, ಯಾರು ಪ್ರಾರಂಭಿಸಿದರು, ಭಾರತದಲ್ಲಿ ರೋಡ್ ನ ಎಡಗಡೆ ಡ್ರೈವ್ ಮಾಡುತ್ತಾರೆ, ಅಮೆರಿಕಾದಲ್ಲಿ ರೋಡ್ ನ ಬಲಗಡೆ ಡ್ರೈವ್ ಮಾಡುತ್ತಾರೆ ಇದಕ್ಕೆ ಕಾರಣವೇನು ಈ ರೀತಿಯ ಅನೇಕ ಪ್ರಶ್ನೆಗಳಿಗೆ…