Day: August 21, 2021

ಯಶ್ ಹೊಸಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ ವೀಡಿಯೊ

ಲಕ್ಷ್ಮೀ ಎಂದರೆ ಹಣ ಸಂಪತ್ತು ಐಶ್ವರ್ಯ ನೀವು ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು ಎಂಟು ಸಂಪತ್ತುಗಳು ಎಂದರೆ ಸಿರಿ ಭೂಮಿ ಸರಸ್ವತಿ ಪ್ರೀತಿ ಕೀರ್ತಿ ಶಾಂತಿ ಸಂತೋಷ ಪುಷ್ಟಿ ಬಲ ಈ ಪ್ರತಿಯೊಂದು ಶಕ್ತಿಯನ್ನು ಲಕ್ಷ್ಮೀ ಎಂದು ಕರೆಯಲಾಗುತ್ತದೆ ಹೀಗೆ ಹಲವಾರು…

ನಾಳೆ ಶ್ರಾವಣ ಹುಣ್ಣೆಮೆ ರಾಖಿ ಕಟ್ಟುವ ಶುಭ ಸಮಯ ಯಾವಾಗ ತಿಳಿಯಿರಿ

ಭಾರತೀಯ ಪ್ರಾಚೀನ ಋುಷಿ-ಮಹರ್ಷಿಗಳು ಮನುಷ್ಯನ ಜೀವನದಲ್ಲಿ ಸುಖ-ಶಾಂತಿ ನೆಲೆಸಲು, ಉತ್ಕೃಷ್ಟಚಿಂತನೆ ನಡೆಸಿ, ಧರ್ಮಾಚರಣೆಯ ವಿಧಿವಿಧಾನಗಳನ್ನು ಸೂಚಿಸಿದರು. ಅದರ ಒಂದು ಭಾಗವಾಗಿ ಹಬ್ಬ-ಹರಿದಿನಗಳ ಆಚರಣೆ ನಡೆದು ಬಂದಿದೆ. ಅದರಂತೆ ಶ್ರಾವಣ ಮಾಸದ ಹುಣ್ಣಿಮೆಯನ್ನು ನೂಲುಹುಣ್ಣಿಮೆ, ರಕ್ಷಾಬಂಧನ, ಉಪಾಕರ್ಮ ಮುಂತಾದ ಹೆಸರಿನಿಂದ ಆಚರಿಸುತ್ತೇವೆ. ಆದಿಮಾನವ…

ಭಾರತೀಯ ತೈಲ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ

ಇಂಡಿಯಲ್ ಆಯಿಲ್ ಕಂಪನಿಗಳ ಸಮೂಹವು ಭಾರತದಲ್ಲಿ ಹತ್ತೊಂಬತ್ತುತೈಲ ಸಂಸ್ಥರಣಾಗಾರಗಳಲ್ಲಿ ಹತ್ತು ಮಾಲೀಕತ್ವ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿದ್ದು, ಪ್ರತಿ ವರ್ಷ 60.2 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಸಂಯೋಜಿತ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ ರಾಷ್ಟ್ರದಲ್ಲಿ ಇಂಡಿಯನ್ ಆಯಿಲ್ ಹದಿನೇಳು ಸಾವಿರದ ಆರು ನೂರಾ ಆರುರ…

ಸಕ್ಕರೆಕಾಯಿಲೆ ಇರೋರು ಈ ಜ್ಯುಸ್ ಕುಡಿಯೋದ್ರಿಂದ ಮತ್ತೆ ಮತ್ತೆ ಮರಳಿ ಬರೋ ಮಾತಿಲ್ಲ

ಮಧುಮೇಹ ಇತ್ತೀಚಿಗೆ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಯಾಗಿದೆ. ಮಧುಮೇಹ ಉಂಟಾದ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೂ ಕೆಲವೊಂದು ಆಹಾರಗಳು ಮತ್ತು ಟಿಪ್ಸ್ ಪಾಲಿಸಿದರೆ ಮಧುಮೇಹದಿಂದ ಸುಲಭ ರೀತಿಯಲ್ಲಿ ಪಾರಾಗಬಹುದು. ಆ ಸುಲಭ ಮಾರ್ಗಗಳನ್ನು ಈ ಲೇಖನದಲ್ಲಿ…

ಶ್ರಾವಣ ಮಾಸದಲ್ಲಿ ರಕ್ಷಾಬಂಧನ ಹಬ್ಬ ಯಾಕೆ ಆಚರಿಸುತ್ತಾರೆ ಗೊತ್ತೆ, ಪ್ರತಿ ಅಣ್ಣ ತಂಗಿಯರು ತಿಳಿಯಬೇಕು

ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ…

ತಲೆಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಏನಾಗುತ್ತೆ, ಆರೋಗ್ಯಕರ ಕೂದಲಿಗಾಗಿ ಹೀಗಿರಲಿ ನಿಮ್ಮ ಆರೈಕೆ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆ ಏನು ಎಂದರೆ ಕೂದಲು ಉದುರುವಿಕೆಗೆ ಮತ್ತು ಬಿಳಿ ಕೂದಲು. ನೀವು ಕೊಬ್ಬರಿ ಎಣ್ಣೆಯಿಂದ ನಾವು ಹೇಳುವ ಉಪಾಯವನ್ನು ಮಾಡಿ ಕಂಡಿತವಾಗಿ ಕೂದಲು ಉದುರುವುದು ನಿಲ್ಲುತ್ತದೆ. ಅದೆನೆಂಬುದನ್ನು ತಿಳಿದುಕೊಳ್ಳೋಣ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಸಮಸ್ಯೆ ಕೂದಲು…

ನಟ ಉಪೇಂದ್ರ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಹೇಗಿತ್ತು ಯಾರೆಲ್ಲ ಬಂದಿದ್ರು ನೋಡಿ..

ಜಗನ್ಮಾತೆಯ ಆಶೀರ್ವಾದ ಎಲ್ಲರಿಗೂ ಬೇಕು ಅವಳ ಅನುಗ್ರಹ ಇಲ್ಲ ಎಂದರೆ ಈ ಜಗತ್ತಲ್ಲಿ ಒಂದು ಹುಲ್ಲು ಗರಿಕೆ ಕೂಡ ಅಲುಗಾಡದು. ಮಹಾವಿಷ್ಣುವಿನ ಧರ್ಮಪತ್ನಿ ಮಹಾತಾಯಿ ಮಹಾಲಕ್ಷ್ಮಿಯ ಆಶೀರ್ವಾ ದ ತಮ್ಮೆಲ್ಲರಿಗೂ ಇರಲಿ ಎಂದು ಪ್ರಾರ್ಥಸುತ್ತಾ ನಾವು ನೀವೆಲ್ಲರೂ ಕೂಡ ವರಮಹಾಲಕ್ಷ್ಮಿ ಹಬ್ಬವನ್ನು…

ಅಸ್ತಿ ಖರೀದಿಸುವ ಮುನ್ನ ಯಾವ ದಾಖಲೆಗಳು ಪರಿಶೀಲಿಸಬೇಕು ನಿಮಗಿದು ತಿಳಿದಿರಲಿ

ನೀವೇನಾದರೂ ಆಸ್ತಿಯನ್ನು ಖರೀದಿಸಬೇಕೆಂದುಕೊಂಡಿದ್ದರೆ ಅಥವಾ ಕೃಷಿ ಭೂಮಿಯನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಜಾಗವನ್ನು ತೆಗೆದುಕೊಳ್ಳಬೇಕು ಎಂದುಕೊಂಡಿದ್ದರೆ ಈರೀತಿಯ ಆಸ್ತಿಯನ್ನು ಖರೀದಿಮಾಡಬೇಕಾದರೆ ನೀವು ಕೆಲವು ದಾಖಲೆಗಳನ್ನು ಪರಿಶೀಲಸ ಬೇಕಾಗುತ್ತವೆ ಯಾಕೆಂದರೆ ನೀವು ಕಷ್ಟ ಪಟ್ಟು ಗಳಿಸಿದ ಹಣದಿಂದ ನೀವು ಆಸ್ತಿಯನ್ನು ಖರೀದಿಸುತ್ತಿರಿ. ಹಾಗಾದರೆ…

ರೇಷನ್ ಕಾರ್ಡ್ ಇರುವ ಪ್ರತಿ ಮನೆಗೂ ಇಂಧನ ಸಚಿವರಿಂದ ಸಿಹಿಸುದ್ದಿ

ನಮ್ಮ ದೇಶದ ಅನೇಕ ಹಳ್ಳಿಗಳಲ್ಲಿ ಇಂದಿಗೂ ಕರೆಂಟ್ ಸಂಪರ್ಕ ಇಲ್ಲ. ಇದೀಗ ಇಂಧನ ಸಚಿವರು ಪಡಿತರ ಚೀಟಿಯನ್ನು ಹೊಂದಿದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕಿಸುವಂತೆ ಆದೇಶ ಹೊರಡಿಸಿದ್ದಾರೆ ಹಾಗೂ ಇತರೆ ಅಂಶಗಳನ್ನು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು…

ಅರಣ್ಯ ಇಲಾಖೆಯ ನೇಮಕಾತಿ ಕುರಿತು ಇಲ್ಲಿದೆ ಮಾಹಿತಿ

ನಮ್ಮ ದೇಶದಲ್ಲಿ ನಿರುದ್ಯೋಗ ಬಂದು ಪ್ರಮುಖ ಸಮಸ್ಯೆಯಾಗಿ ಬಿಟ್ಟಿದೆ ಇದರಿಂದ ಹಲವಾರು ಯುವಕರು ಮತ್ತು ಯುವತಿಯರು ಬಳಲುವoತ ಪರಿಸ್ಥಿತಿ ಬoದಿದೆ ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯನಿದ್ದು ಕೆಲಸಮಾಡುವ ಇಚ್ಚೆಯನ್ನೂ ಹೊಂದಿದ್ದು ಆದರೆ ಸಧ್ಯಕ್ಕೆ ಆತನಿಗೆ ಮಾಡಲು ಕೆಲಸವಿಲ್ಲದೇ ಇದ್ದಾಗ ನಿರುದ್ಯೋಗ…