Month: June 2021

ರವಿಚಂದ್ರನ್ ಮಗಳು ಅಳಿಯ ಜೊತೆ ಎಂಜಾಯ್ ಮಾಡ್ತಿರೋ ವಿಡಿಯೋ

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಪ್ರೇಮ ಲೋಕವನ್ನು ಸೃಷ್ಟಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಯುವಕರಿಂದ ಹಿಡಿದು ದೊಡ್ಡವರವರೆಗೆ ಅಭಿಮಾನಿಗಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ನಿರ್ದೇಶಕ, ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರವಿಚಂದ್ರನ್ ಅವರ ಕುಟುಂಬದವರ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ…

ಸಿನಿಮಾದಲ್ಲಿ ಪ್ರೇಕ್ಷಕರಿಗೆ ಒಳ್ಳೆ ಮನರಂಜನೆ ಕೊಡೊ ರಂಗಾಯಣ ರಘು ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ಅವರ ಕುಟುಂಬ ಹೇಗಿದೆ ಮೊದಲಬಾರಿಗೆ ನೋಡಿ

ರಂಗಾಯಣ ರಘು ಎಂದೇ ಹೆಸರುವಾಸಿ ಆದ ಇವರ ಮೂಲ ಹೆಸರು ಕೊಟ್ಟುರು ಚಿಕರಂಗಪ್ಪ ಎಂದು. ಇವರು ಭಾರತೀಯ ಚಲನಚಿತ್ರ ಮತ್ತು ವೇದಿಕೆಯ ನಟರಾಗಿದ್ದು ಸಿನಿಮಾದಲ್ಲಿ ಇವರ ಹೆಚ್ಚಾಗಿ ತಮಾಷೆ ಮತ್ತು ನಕಾರಾತ್ಮಕ-ಮಸುಕಾದ ಪಾತ್ರಗಳನ್ನು ಬ್ಯೂಟಿ ಇವರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ…

ಈ ಹಣ್ಣಿನ ಸೀಸನ್ ಶುರುವಾಗಿದೆ, ಶರೀರದ ಯಾವೆಲ್ಲ ಕಾಯಿಲೆ ಸಮಸ್ಯೆಗೆ ಔಷಧಿಯಾಗಿ ಕೆಲಸ ಮಾಡುತ್ತೆ ನೋಡಿ

ಹಲಸಿನ ಹಣ್ಣು ಎಂದರೆ ಅದು ಸುವಾಸನೆ ಹಾಗೂ ರುಚಿ ಎರಡನ್ನೂ ಹೊಂದಿದೆ. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುತ್ತಾರೆ. ಅದೇ ರೀತಿಯಾಗಿ ಹಲಸಿನ ಹಣ್ಣನ್ನು ಹಾಗೆಯೂ ಕೂಡಾ ತಿನ್ನಬಹುದು. ಇದು ಬೇಸಗೆಯಲ್ಲಿ ಹೆಚ್ಚಾಗಿ ಬೆಳೆಯುವ ಕಾರಣದಿಂದಾಗಿ ಆರೋಗ್ಯಕ್ಕೂ…

ಈ ಎಲೆ ಎಲ್ಲಿ ಸಿಕ್ಕರೂ ಬಿಡಬೇಡಿ ಒಂದು ಟೈಮ್ ನಲ್ಲಿ ಬಂಗಾರಕ್ಕಿಂತ ಬೆಲೆಯುಳ್ಳದ್ದು ಯಾಕೆ ಗೊತ್ತೇ?

ಹಳ್ಳಿಗಳಲ್ಲಿ ಕಂಡುಬರುವ ಪಪ್ಪಾಯ ಹಣ್ಣಿನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಪಪ್ಪಾಯ ಹಣ್ಣಿನ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆದರೆ ಪಪ್ಪಾಯ ಎಲೆಯ ಸೇವನೆಯಿಂದಲೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಪಪ್ಪಾಯ ಎಲೆಯ ಸೇವನೆಯಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಅದರ ಬಳಕೆಯ ವಿಧಾನವನ್ನು…

ಕೊರೊನ ವೈರಸ್ ನಾಶ ಮಾಡಲು ನಾಟಿ ಔಷಧಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಜನರಲ್ಲಿ ಸಾಕಷ್ಟು ತಲ್ಲಣ ಉಂಟು ಮಾಡಿದೆ. ಈಗಾಗಲೇ ಕೊರೊನಾಗೆ ವ್ಯಾಕ್ಸಿನ್ ಬಂದಿದ್ದಾರೆ ಸಹ ದೇಶದ ಎಲ್ಲರಿಗೂ ಈಗಲೇ ತಲುಪಿಸಲು ಆಗುತ್ತಿಲ್ಲ. ಇದರ ನಡುವೆ ಅಲ್ಲಲ್ಲಿ ಕೆಲವರು ಆಯುರ್ವೇದಿಕ್ ಔಷಧಿಗಳನ್ನ ನೀಡುತ್ತಿದ್ದಾರೆ ಹಾಗೂ ಕೊರೊನಾಗೆ ಆಯುರ್ವೇದಿಕ್…

ಗ್ಯಾಸ್ ಸಿಲಿಂಡರ್ ನ ಬೆಲೆ ಇಳಿಮುಖ ಈಗ ಎಷ್ಟಿದೆ ಗೊತ್ತೇ?

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಲ್ಲರೂ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ. ಪ್ರತಿ ತಿಂಗಳಿನ ಮೊದಲನೇ ದಿನದಂದು ತೈಲಕಂಪನಿಗಳು ಸಿಲಿಂಡರ್ ಬೆಲೆಯನ್ನು ನಿಗದಿಪಡಿಸುತ್ತದೆ. ಕೆಲವು ತಿಂಗಳು ಸಿಲಿಂಡರ್ ಬೆಲೆ ಹೆಚ್ಚಾಗುತ್ತದೆ, ಇನ್ನೂ ಕೆಲವು ತಿಂಗಳು ಬೆಲೆ ಕಡಿಮೆಯಾಗುತ್ತದೆ. ಜೂನ್ ಒಂದರಂದು ತೈಲಕಂಪನಿಗಳು ಗ್ಯಾಸ್…

ಶೀತ ನೆಗಡಿ ಕಟ್ಟಿದ ಮೂಗು ಕ್ಷಣದಲ್ಲಿಮಾಯ ಮಾಡುವ ಮನೆ ಮದ್ದು ನಿಮ್ಮಲಿಯೇ ಇದೆ

ಈಗ ವಾತಾವರಣ ಬದಲಾವಣೆಯ ಸಮಯ ಆಗಿರುವುದರಿಂದ ಬಿಸಿಲು ಮತ್ತು ಆಗಾಗ ಮಳೆಯ ಸಿಂಚನ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಬಹಳಷ್ಟು ಜನರು ಹುಷಾರು ತಪ್ಪುತ್ತಾರೆ. ಸೂಕ್ಷ್ಮ ಆರೋಗ್ಯ ಹೊಂದಿರುವವರು ಬಹಳ ಬೇಗನೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಕೆಲವರಿಗೆ…

ಒಣಕೆಮ್ಮು ನಿವಾರಣೆಗೆ ಈ ಮನೆಮದ್ದಿನಲ್ಲಿದೆ ಶಾಶ್ವತ ಪರಿಹಾರ

ನಮಗೆ ಬರುವ ರೋಗಗಳಿಗೆ ಮನೆಯಲ್ಲಿ ಔಷಧಿ ಇರುತ್ತದೆ ಆದರೆ ನಮಗೆ ಅದರ ಬಗ್ಗೆ ತಿಳಿದಿರುವುದಿಲ್ಲ. ಅಡುಗೆಮನೆ ಒಂದು ರೀತಿಯಲ್ಲಿ ಆಸ್ಪತ್ರೆ ಇದ್ದಂತೆ. ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ವೃದ್ದರವರೆಗೂ ಒಣಕೆಮ್ಮು ಕಾಡುತ್ತಿರುತ್ತದೆ. ಒಣಕೆಮ್ಮಿಗೆ ಮುಖ್ಯ ಕಾರಣ ಕಫ ಒಣಗಿ ಹೋಗಿರುವುದು. ನಾವು ಪ್ರತಿನಿತ್ಯ…

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಗನೊಂದಿಗೆ ಇರುವ ಇತ್ತೀಚಿನ ಫೋಟೋಗಳು ಸಕತ್ತ್ ಇದೆ

ಕನ್ನಡ ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟರು ಇಲ್ಲಿಯವರೆಗೆ ಜನರನ್ನು ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ದರ್ಶನ್ ಅವರು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದರ್ಶನ್ ಅವರ ಪತ್ನಿ ಹಾಗೂ ಮಗನ ಫೋಟೋಗಳನ್ನು…

ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬದ ಸಂಭ್ರಮ ಹೇಗಿತ್ತು ನೋಡಿ

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಪ್ರೀತಿಯ ಬಗ್ಗೆ ತಮ್ಮ ಚಿತ್ರದಲ್ಲಿ ಮನಮೋಹಕವಾಗಿ ನಟಿಸಿ ಜನರ ಮನಸನ್ನು ಗೆದ್ದಿದ್ದಾರೆ. ರವಿಚಂದ್ರನ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ನಿನ್ನೆ ರವಿಚಂದ್ರನ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ…

error: Content is protected !!