ಆ ದಿನ ವಿರಾಟ್ ಜೊತೆ ಸೆಲ್ಫಿಗಾಗಿ ನಿಂತಿದ್ದ, ಇಂದು ವಿರಾಟ್ ಜೊತೆ ಬ್ಯಾಟಿಂಗ್ RCB ಯುವ ಆಟಗಾರನ ಯಶಸ್ಸಿನ ಕಥೆ
ಇದು ಐಪಿಎಲ್ ಕ್ರಿಕೆಟ್ ಹಬ್ಬದ ದಿನಗಳು. ಈಗ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದಲ್ಲಿ ಆಡುತ್ತಿರುವ ಉದಯೋನ್ಮುಖ ಆಟಗಾರ ದೇವದತ್ ಪಡಿಕ್ಕಲ್. ದೇವದತ್ ಪಡಿಕ್ಕಲ್ ಅವರ ಊರು, ಜೀವನ ಶೈಲಿ ಹಾಗೂ ಕ್ರಿಕೆಟ್ ಆಟದಲ್ಲಿ ಆಯ್ಕೆಯಾದ ಅವರ ದಾರಿಯ ಕುರಿತು ನಾವು ಇಲ್ಲಿ…