ಸೌಂದರ್ಯ ರಾಶಿ ಹೊಂದಿರುವ ಪ್ರವಾಸಿ ತಾಣ, ಕರ್ನಾಟಕದ ಊಟಿ ಗೇಸ್ ಮಾಡಿ ಯಾವುದು ಈ ಸ್ಥಳ
ಮಳೆಯಲ್ಲಿ ಮಿಂದು, ಹಸಿರನ್ನು ಹೊದ್ದು ಪ್ರಕೃತಿ ನವ ವಧುವಿನಂತೆ ಕಂಗೊಳಿಸುತ್ತಿದ್ದಾಳೆ. ಬಿಟ್ಟು ಬಿಡದೆ ಸುರಿಯುವ ಮುಂಗಾರು ಮಳೆಗೆ ಧುಮ್ಮಿಕ್ಕುವ ಜಲಪಾತಗಳು. ನಿತ್ಯ ಹರಿದ್ವರ್ಣ ಕಾಡುಗಳ ಹಸಿರಿನ ಕಣ್ಣಿಗೆ ತಂಪೆರೆಯುವ ದೃಶ್ಯಗಳು. ಇವೆಲ್ಲವೂ ಕರ್ನಾಟಕದ ಊಟಿ ಸಕಲೇಶಪುರದಲ್ಲಿ ಕಂಡು ಬರುತ್ತದೆ. ಪ್ರವಾಸಿಗರನ್ನೂ, ಪ್ರಕೃತಿ…