ಗರ್ಭಿಣಿಯರಿಗೆ ಬಾಯಿ ಹುಣ್ಣು ಸಮಸ್ಯೆಗೆ ಉತ್ತಮ ಫಲ ನೀಡುವ ಸೀಬೆ ಫಲ
ಸೀಬೆ ಹಣ್ಣು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಒಂದು ಹಣ್ಣು ಅಷ್ಟು ಮಾತ್ರವಲ್ಲದೆ ಪಟ್ಟಣಗಳ ಮಾರುಕಟ್ಟೆಯಲ್ಲೂ ಸಹ ಇದರ ಬೆಲೆ ತಕ್ಕಮಟ್ಟಿಗೆ ದುಬಾರಿಯಾದದ್ದೇ ಆಗಿದೆ ಆದರೆ ಜನರು ಬೇರೆ ಹಣ್ಣುಗಳಿಗೆ ಕೊಡುವ ಮಹತ್ವವನ್ನು ಸೀಬೆ ಹಣ್ಣಿಗೆ ಕೊಡುವುದು ಬಹಳ ಕಡಿಮೆ ಆದರೂ…