ಲಾಕ್ ಡೌನ್ ನಡುವೆ ರಾಜ್ಯವೇ ಹೆಮ್ಮೆ ಪಡುವ ಕೆಲಸ ಮಾಡಿದ ಬೆಳಗಾವಿ ಬಾಲೆ!
ಕೊರೊನದಿಂದ ಲಾಕ್ ಡೌನ್ ಆದಮೇಲೆ ಎಲ್ಲರ ಪರಿಸ್ಥಿತಿ ಹೇಗೆ ಆಗಿದೆ ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಬಡವರು ಶ್ರೀಮಂತರು ಮಕ್ಕಳು ದೊಡ್ಡವರು ಎನ್ನುವಂತಹ ಯಾವುದೇ ಬೇಧ ಭಾವ ಇಲ್ಲದೇ ತಮ್ಮ ತಮ್ಮ ಕೈಲಾದ ಮಟ್ಟಿಗೆ ಸಾಕಷ್ಟು ಸಹಾಯವನ್ನ ಮಾಡಿದ್ದಾರೆ ಜನರ ಕಷ್ಟಗಳಿಗೆ…