ಸೇದಿ ಬಿಸಾಕಿರುವ ಸಿಗರೇಟ್ ನಿಂದ ಈ ಸ್ನೇಹಿತರು ಎಷ್ಟು ಸಂಪಾದಿಸುತ್ತಿದ್ದಾರೆ ಗೊತ್ತೇ? ಸೂಪರ್ ಪ್ಲಾನ್
ಪ್ರಪಂಚದಲ್ಲಿ ಸಿಗರೇಟ್ ಸೇದುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಬೆಂಗಳೂರು ನಗರ ಒಂದರಲ್ಲಿ ಮಾತ್ರವೇ ದಿನಕ್ಕೆ 31 ಲಕ್ಷ ಸಿಗರೇಟ್ ಸೇದುತ್ತಾರೆ. ಸೇದಿದ ಸಿಗರೇಟ್ ಅನ್ನು ಎಸೆಯುತ್ತಾರೆ ಇಲ್ಲಾ ಕಾಲ ಕೆಳಗೆ ಹಾಕಿ ತುಳಿಯುತ್ತಾರೆ. ಆದರೆ ಇಲ್ಲಿ ಮಾತ್ರ ಎಲ್ಲರೂ ಸೇದಿ ಸೇದಿ…