ನಾಟಿ ಕೋಳಿ ಹಾಗೂ ಫೈಟರ್ ಕೋಳಿ ಸಾಕಣೆ ಮಾಡೋದು ಹೇಗೆ? ಇದರಲ್ಲಿ ಲಾಭವಿದೆಯೇ
ನಾಟಿ ಕೋಳಿ ಮತ್ತು ಫೈಟರ್ ಕೋಳಿ ಸಾಕಾಣಿಕೆ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮುರುಳಿ ಎನ್ನುವ ಹಳ್ಳಿಮನೆ ಹೊಟೆಲ್ ಮಾಲಿಕ. ಇವರು ನಾಟಿ ಕೋಳಿ ಮತ್ತು ಪೈಟರ್ ಕೋಳಿ ಅಂತ ಬ್ರಿಡ ಪ್ರತ್ಯೇಕ ಮಾಡಿ ಅವುಗಳನ್ನು ನಾಟಿ ಕೋಳಿಗಳೊಂದಿಗೆ…