Day: June 16, 2020

ಎಡಗಡೆ ಭಂಗಿಯಲ್ಲಿ ಮಲಗುವುದರಿಂದ ಶರೀರದಲ್ಲಿ ಏನಾಗತ್ತೆ ನೋಡಿ

ಒಬ್ಬ ವ್ಯಕ್ತಿ ಯೋಗ ಅಥವಾ ಯಾವುದೇ ವ್ಯಾಯಾಮವನ್ನು ಮಾಡುವಾಗ ಆತ ಸರಿಯಾದ ನಿಯಮಗಳನ್ನು ತಿಳಿದುಕೊಂಡುರಬೇಕು. ಇಲ್ಲವಾದರೆ ಆತನ ದೇಹದ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗೆಯೇ ಮಲಗುವುದಕ್ಕೂ ಸಹ ಒಂದು ವಿಧಾನ ಇದೆ. ನಾವು ಮಲಗುವ ಭಂಗಿಯಿಂದ ನಮ್ಮ…

ನೆನೆಸಿದ ಕಡಲೆ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭಗಳಿವು

ಕಡಲೆ ಒಂದು ರೀತಿಯ ದ್ವಿದಳ ಧಾನ್ಯದಲ್ಲಿ ಬರುವಂತಹ ಕಾಳು. ಇದರಲ್ಲಿ ಹೆಚ್ಚಾಗಿ ಪ್ರೊಟೀನ್ ಅಂಶಗಳು ಇರುತ್ತವೆ. ಈ ಒಣಗಿದ ಕಡಲೆ ಬೀಜಗಳನ್ನು ನೆನೆಸಿ ತಿನ್ನುವುದರಿಂದ ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕಡಲೆಯನ್ನು ನಾವು ನಮ್ಮ ಮನೆಯ ಅಡುಗೆಗಳಲ್ಲಿ ಹೆಚ್ಚಾಗಿ…

ಕಡಿಮೆ ಬೆಲೆಗೆ ಸಿಗುವ ಉತ್ತಮ ಬೈಕ್ ಗಳಿವು

ಬೈಕ್ ಕ್ರೇಜ್ ಇತ್ತೀಚಿಗೆ ಎಲ್ಲರಲ್ಲೂ ಜಾಸ್ತಿ ಆಗಿದೆ. ಹಲವಾರು ರೀತಿಯ ಹಲವಾರು ಕಂಪನಿಯ ಬೈಕುಗಳು ಇವೆ. ಇವತ್ತಿನ ಈ ಲೇಖನದಲ್ಲಿ ಹೀರೋ ಸ್ಪ್ಲೇಂಡರ್ ಬೈಕಿನ ಬಗ್ಗೆ ಇದರ ಆನ್ ರೋಡ್ ಬೆಲೆ, ಪ್ರತೀ ತಿಂಗಳಿನ ಇನ್ಸ್ಟಾಲ್ ಮೆಂಟ್ ಎಷ್ಟು ಬರತ್ತೆ, RTO…

ಪ್ರತಿದಿನ ಚಿಕ್ಕ ತುಂಡು ಬೆಲ್ಲ ತಿನ್ನೋದ್ರಿಂದ ಎಷ್ಟೊಂದು ಲಾಭವಿದೆ

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಿಹಿ ತಿಂಡಿಗಳಲ್ಲಿಯೂ ಸಕ್ಕರೆ ಬಳಕೆ ಹೆಚ್ಚಾಗಿದೇ ಅದರಲ್ಲೂ ಕಾಫಿ ಟೀ ಗಳಲ್ಲೂ ಸಹ ಸಕ್ಕರೆಯ ಬಳಕೆ ಹೆಚ್ಚಾಗಿದೆ. ಆದರೆ ಸಕ್ಕರೆಯ ಮೂಲವಾಗಿ ನಮ್ಮ ಆರೋಗ್ಯಕ್ಕೆ ಸಿಗುವ ಲಾಭ ನಮಗೆ ಏನೂ ಇಲ್ಲ. ಸಕ್ಕರೆಯನ್ನು ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ,…

ಅಲೋವೆರಾದಲ್ಲಿ ಇರುವಂತ ಆರೋಗ್ಯಕಾರಿ ಉಪಯೋಗಗಳಿವು

ಮನೆ ಮದ್ದು ಹಾಗೂ ಆಯುರ್ವೇದ ಔಷಧಗಳಲ್ಲಿ ಗೊಂದಲ ಬೇಡ ಕೆಲವರಿಗೆ ಇದರ ಬಗ್ಗೆ ಸಾಕಷ್ಟು ಗೊಂದಲ ಇರುತ್ತದೆ. ಮನೆ ಮದ್ದು ಎಂದರೆ ನಮ್ಮ ಮನೆಯ ಅಡುಗೆ ಮನೆಯಲ್ಲಿ ಬಳಸುವಂತಹ ಜೀರಿಗೆ, ಮೆಂತೆ, ಸಾಸಿವೆ , ಕೊತ್ತಂಬರಿ ಬೀಜ, ಅಜವಾನ, ಅರಿಶಿನ ಈ…

ಹತ್ತನೇ ತರಗತಿ ಪಾಸ್ ಆದವರಿಗೆ ಅಗ್ನಿಶಾಮಕ ಇಲಾಖೆಯಲ್ಲಿ ಉದ್ಯೋಗಾವಕಾಶ

2019 – 20 ನೇ ಸಾಲಿನ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದ್ದು, ಅದರ ಕುರಿತಾಗಿ ಎಷ್ಟು ಸಂಖ್ಯೆಯಲ್ಲಿ ಭರ್ತಿ ಮಾಡಿಕೊಳ್ಳುತ್ತಾರೆ, ಹೇಗೆ ಹಾಗೂ ವಿದ್ಯಾರ್ಹತೆ ಏನೆಲ್ಲ ಇರಬೇಕು ಅನ್ನೋದರ ಕುರಿತು ಮಾಹಿತಿಯನ್ನು ತಿಳಿಸಿಕೊಡ್ತೀವಿ. ಈ ಬಾರಿಯ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿಗಾಗಿ ಇರುವ…

ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಉಪಯೋಗಕಾರಿ ಗೊತ್ತೇ?

ಹಸಿರು ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಈ ಎರಡರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದನ್ನ ತಿಳಿದುಕೊಳ್ಳೋಣ. ಜಗತ್ತಿನಲ್ಲಿ 4 ಸಾವಿರಕ್ಕೂ ಹೆಚ್ಚಿನ ವಿಧದ ಮೆಣಸಿನಕಾಯಿಗಳು ಇವೆ. ಪುಟ್ಟ ಜೀರಿಗೆಯಷ್ಟೇ ಜೀರಿಗೆ ಮೆಣಸಿನವರೆಗೂ ಹಲವಾರು ರೀತಿಯ ಮೆಣಸಿನಕಾಯಿಗಳು ಇವೆ. ಕಾರವೇ ಇಲ್ಲದ…

ಶಿವನ ಈ ಮಂತ್ರ ಪಠಿಸಿ ಸಕಲ ಕಷ್ಟಗಳಿಂದ ಪಾರಾಗಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚರಣೆಗೆ ಹಲವಾರು ಹಬ್ಬಗಳು ಇವೆ. ಅದರಲ್ಲಿ ಪರಮೇಶ್ವರನನ್ನು ಆರಾಧಿಸುವ ಮಹಾಶಿವರಾತ್ರಿ ಕೂಡಾ ಒಂದು. ಬಹಳ ಭಕ್ತಿಯಿಂದ ಶ್ರದ್ಧೆಯಿಂದ ದೇಶದಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಶಿವನ ಆರಾಧಕರು ಮಹಾಶಿವರಾತ್ರಿಯಂದು ಹಲವಾರು ವ್ರತ, ಉಪವಾಸ ಆಚರಣೆಗಳನ್ನು ಮಾಡುತ್ತಾರೆ.…

ಈ ಬಾರಿಯ ಅಮಾವಾಸ್ಯೆ ಸೂರ್ಯ ಗ್ರಹಣದಿಂದ ಈ ರಾಶಿಯವರು ಎಚ್ಚರವಹಿಸಿ

2020 ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 21 ಭಾನುವಾರದಂದು ಮೂಡಿ ಬರಲಿದೆ. ಇದು ಈ ವರ್ಷದ ಮೊದಲ ಹಾಗೂ ದೊಡ್ಡ ಸೂರ್ಯ ಗ್ರಹಣ ಆಗಿದ್ದು ಅತ್ಯಂತ ಕುತೂಲಹವನ್ನು ಇದು ಸೃಷ್ಟಿಸಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈಗ ಇರುವಂತಹ ಕರೊನ ಸಾಂಕ್ರಾಮಿಕ…