Month: March 2020

ಮೊಣಕಾಲು ನೋವಿಗೆ ಸುಲಭವಾಗಿ ಪರಿಹಾರ ನೀಡುವ ಮನೆಮದ್ದುಗಳಿವು

ಸಾಮಾನ್ಯವಾಗಿ ಮೊಣಕಾಲು ನೋವು ಎಲ್ಲರಲ್ಲೂ ಕಂಡುಬರುತ್ತದೆ. ದೇಹ ತೂಕ ಹೆಚ್ಚಾಗಿರುವುದು, ಕಾಲಿನಲ್ಲಿ ಎಣ್ಣೆ ಅಂಶ ಕಡಿಮೆಯಿದ್ದರೆ, ಅಥವಾ ಕಾಲಿಗೆ ತೀವ್ರ ಮಟ್ಟದಲ್ಲಿ ಪೆಟ್ಟಾಗಿದ್ದರೆ ಮೊಣಕಾಲು ನೋವು ಬರುತ್ತದೆ. ಈ ಮೊಣಕಾಲು ನೋವಿನಲ್ಲಿ ಕಾಣುವ ಪ್ರಮುಖ ಲಕ್ಷಣಗಳನ್ನು ನೋಡುವುದಾದರೆ ಮೊಣಕಾಲು ನಲ್ಲಿ ಕಟ…

ದೇಹ ತಂಪಾಗಿಸಲು ಈ ಹಾಲಿನ ಶರಬತ್ತು ಕುಡಿಯಿರಿ

ಬೇಸಿಗೆ ಕಾಲದಲ್ಲಿ ಹಣ್ಣುಗಳು, ಪಾನೀಯಗಳು, ತಂಪಾದ ಆಹಾರ ಪದಾರ್ಥಗಳ ಮೊರೆ ಹೋಗುತ್ತೇವೆ. ಅದರಂತೆ ದೇಹ ತಂಪಾಗಿಸಲು ಅನೇಕ ರೀತಿಯ ಪಾನೀಯಗಳನ್ನು ಕುಡಿಯಲು ಪ್ರಾರಂಭಿಸುತ್ತವೆ. ಅಂಗಡಿಯಲ್ಲಿರುವ ಪಾನೀಯಗಳಿಕ್ಕಿಂತ ಮನೆಯಲ್ಲಿಯೇ ಹಲವಾರು ರೀತಿಯಾದ ಪಾನೀಯಗಳನ್ನು ಮಾಡಿ ಕುಡಿಯಬಹುದು. ಹಾಲಿನಿಂದ ಶರಬತ್ತು ಮಾಡಿ ಕುಡಿಯಬಹುದು. ಇದರಿಂದ…

ಉಡುಪಿ ಎಂದು ಹೆಸರು ಬರಲು ಕಾರಣ ಹಾಗೂ ಶ್ರೀ ಕೃಷ್ಣಾ ಮಠದ ವಿಶೇಷತೆ ಏನು ಗೊತ್ತೇ

ಉಡುಪಿ ಇದು ಕರ್ನಾಟಕ ರಾಜ್ಯದ ಕರಾವಳಿ ತೀರದಲ್ಲಿರುವ ಹೆಸರಾಂತ ಜಿಲ್ಲೆ. ತುಳು ಸಂಸ್ಕ್ರತಿಯ ನೆಲೆಬೀಡು. ಉಡುಪಿ ಎಂದೊಡನೆ ನೆನಪಾಗುವುದೇ ಶ್ರಿ ಕ್ಷೇತ್ರ ಶ್ರೀಕೃಷ್ಣ ಮಠ. ಈ ಮುದ್ದು ಕೃಷ್ಣನು ನವರಂಧ್ರ ಕಿಟಕಿಯ ಮೂಲಕ ಎಲ್ಲರಿಗೂ ದರ್ಶನ ನೀಡುತ್ತಿದ್ದಾನೆ. ಪರಶುರಾಮ ಸ್ರಷ್ಟಿಯ ಸಪ್ತ…

ಗುರುರಾಘವೇಂದ್ರ ಸ್ವಾಮಿಯ ಈ ಚಿಕ್ಕ ಮಂತ್ರ ಪಠಿಸಿ ಸಕಲ ಸಂಕಷ್ಟಗಳಿಂದ ಮುಕ್ತರಾಗಿ

ಸಾಕಷ್ಟು ಜನರ ಆರಾಧ್ಯ ದೈವ, ಮಂತ್ರಾಲಯ ನಿವಾಸಿ, ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಬಗ್ಗೆ ಒಂಚೂರು ಮಾಹಿತಿಯನ್ನು ಕಲೆಹಾಕಿ ನಿಮಗೆ ತಿಳಿಸುವ ಪ್ರಯತ್ನ. ಹೇಗೆ ಗುರು ರಾಯರ ಆರಾಧನೆ ಮಾಡಿ ಅವರ ಕೃಪೆಗೆ ಪಾತ್ರರಾಗೋದೂ ಅಂತ ನೋಡೋಣ…

ನಿಶ್ಯಕ್ತಿಯಿಂದ ಉಂಟಾಗುವ ತಲೆಸುತ್ತು ನಿವಾರಣೆಗೆ ನೆಲ್ಲಿಕಾಯಿ ಮದ್ದು

ಸಾಮಾನ್ಯವಾಗಿ ನೆಲ್ಲಿಕಾಯಿ ಅಂದ್ರೆ ಎಲ್ಲರಿಗೂ ಕೂಡ ಗೊತ್ತಿರುವಂತದ್ದು, ಈ ನೆಲ್ಲಿಕಾಯಿ ಯಾವೆಲ್ಲ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತೆ ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ತಲೆಸುತ್ತು ಸಮಸ್ಯೆಗೆ ನೆಲ್ಲಿಕಾಯಿ ಉಪಯೋಗಕಾರಿ, ಹೌದು ನಿಶ್ಯಕ್ತಿಯಿಂದ ಕೆಲವೊಮ್ಮೆ ತಲೆಸುತ್ತು ಬರುತ್ತಿರುತ್ತಿದ್ದರೆ ನೆಲ್ಲಿಕಾಯಿ ಹಾಗು ದನಿಯ ಪುಡಿಮಾಡಿ…

ಶ್ರೀ ರಾಘವೇಂದ್ರ ಸ್ವಾಮಿಗಳು ನೆಲೆಸಿದ ಪುಣ್ಯ ಸ್ಥಳ ಮಂತ್ರಾಲಯದ ಬಗ್ಗೆ ನೀವು ತಿಳಿಯದ ರೋಚಕ ಕಥೆ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರಥಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಪರಾಮಪೂಜ್ಯರಾದ ಶ್ರೀ ರಾಘವೇಂದ್ರಶ್ರೀಗಳನ್ನು ಭಕ್ತಿಯಿಂದ ಭಜಿಸುವವರಿಗೆ ಸದಾಕಾಲ ಕಲ್ಪವೃಕ್ಷದಂತೆ ಕಾಪಾಡುತ್ತಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳನ್ನು ಪಡೆದ ಪವಿತೃಭೂಮಿ ನಮ್ಮ ದೇಶ. ಅಪಾರ ಜ್ಞಾನ, ತಪೋಬಲ, ಅಗಾಧಶಕ್ತಿ ಹೊಂದಿರುವ ಇವರು…

ತೊಡೆಗಳ ಸಂಧಿಯ ಗಜಕರ್ಣ ಸಮಸ್ಯೆಗೆ ಇಲ್ಲಿದೆ ಮನೆಯದ್ದು

ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾಗಿ ತೊಡೆಗಳ ಸಂಧಿಯಲ್ಲಿ ಗಜ ಕರ್ಣಗಳಾಗುತ್ತವೆ. ಬೇವರು ಯಾವಾಗಲೂ ನಿಲ್ಲುವಂತ ಜಾಗ ಸ್ವಚ್ಛ ತೆಯ ಕೊರತೆ, ಗಾಳಿಯೇ ಆಡದಂತಹ ಒಳ ಉಡುಪುಗಳನ್ನು ಧರಿಸುವುದು. ಹೆಚ್ಚುಕಾಲ ಕುಳಿತಲ್ಲಿಯೇ ಕೆಲಸ ಮಾಡುವಂತದ್ದು ಗಜಕರ್ಣಕ್ಕೆ ಮುಖ್ಯ ಕಾರಣವಾಗಿರುತ್ತದೆ.ಎಲ್ಲಿ ಹೆಚ್ಚು ಬೆವರು ಇರುತ್ತದೆ…

ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿದ್ರೆ ಲಕ್ಷ್ಮೀ ದೇವಿ ಅನುಗ್ರಹ ಸದಾ ನಿಮ್ಮ ಮೇಲಿರುತ್ತೆ

ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೇಗ ಎದ್ದು ಮನೆಕೆಲಸವನ್ನು ಮಾಡಿ ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆಯನ್ನು ಮಾಡುತ್ತಿದ್ದರು.ಈಗ ಕಾಲ ಬದಲಾಗಿದೆ ಮಹಿಳೆಯರು ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿನ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮಹಿಳೆ ಕೆಲಸ ಮಾಡುತ್ತಾಳೆ. ಯಾವ ಮನೆಯಲ್ಲಿ…

ಜೀವನವೇ ಬೇಡ ಅನ್ನೋ ಸ್ಥಿತಿಯಲ್ಲಿದ್ದ ಮಹಿಳೆ ಇಂದು 200 ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ಕೊಟ್ಟ ರೋಚಕ ಕಥೆ

ಜೀವನವೇ ಬೇಡ ಸಾಯಬೇಕು ಅನ್ನೋ ಅಷ್ಟು ಜಿಗುಪ್ಸೆ ಹೊಂದಿದ್ದ ಮಹಿಳೆ ಇಂದು ೨೦೦ ಮಹಿಳೆಯರಿಗೆ ಕೆಲಸ ಕೊಟ್ಟ ಆಶ್ರಯದಾತೆ ಎಂದರೆ ತಪ್ಪಾಗಲಾರದು ನಿಜಕ್ಕೂ ಇವರ ಈ ಕೆಲ್ಸಕ್ಕೆ ಮೆಚ್ಚಲೇ ಬೇಕು. ಯಾಕೆಂದರೆ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ ಈ ಮಹಿಳೆ ಆ ದಿನದಲ್ಲಿ…

ಮನೆಯಲ್ಲಿ ತುಳಸಿ ಗಿಡ ಬೆಳೆಸಿದ್ದರೆ ಈ ಗಿಡವನ್ನು ಯಾವ ದಿಕ್ಕಿಗೆ ಇಟ್ಟರೆ ಶುಭಕರ ಗೊತ್ತೇ

ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ ಅಪ್ಪಿತಪ್ಪಿ ಇಂತಹ ತಪ್ಪುಗಳನ್ನ ಮಾಡಬಾರದು. ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತೋ ಅಂತಹವರ ಮನೆಯಲ್ಲಿ ಆರೋಗ್ಯ, ಹಣಕಾಸಿನ ಸಮಸ್ಯೆ ಇರೋದಿಲ್ಲ. ತುಳಸಿ ಎಷ್ಟು ಚೆನ್ನಾಗಿ ಹಸಿರಾಗಿ ಬೆಳೆಯುತ್ತೋ ಅಷ್ಟೇ ಚೆನ್ನಾಗಿ ನಿಮ್ಮ ಮನೆ ಕೂಡ…

error: Content is protected !!