ಮೇಷ ರಾಶಿಯವರ ಗುಣ ಸ್ವಭಾವ ಹಾಗೂ ಅದೃಷ್ಟ ಸಂಖ್ಯೆ ತಿಳಿಯಿರಿ
ಸಾಮಾನ್ಯವಾಗಿ ಮೇಷ ರಾಶಿಯ ಸಂಜಾತರು ತಮ್ಮ ಮೂಗಿನ ನೆರಕ್ಕೆ ಮಾತನಾಡುವವರಾಗಿದ್ದು ತಮ್ಮ ಸುತ್ತ ಮುತ್ತಲಿನವರೂ ಕೂಡಾ ಹಾಗೆಯೇ ಇರಬೇಕೆಂದು ಬಯಸುವವರಾಗಿದ್ದಾರೆ ಅಲ್ಲದೇ ಇವರು ಸದೃಡರು ಧೈರ್ಯವಂತರು ಮತ್ತು ತಮ್ಮದೇ ಆದಂತಹ ಹಾದಿಯನ್ನು ನಿರ್ಮಾಣ ಮಾಡಿಕೊಂಡು ಅದರೊಟ್ಟಿಗೆ ಸಾಗುವಂತಹ ಚಾಕಚಕ್ಯತೆ ಉಳ್ಳವಾರಾಗಿರುತ್ತಾರೆ, ಪಾದ…