ಮದುವೆಯಾಗಲು ಸೂಕ್ತ ವಯಸ್ಸು ಯಾವುದು ಗೊತ್ತೇ
ಮದುವೆ ಎಂಬುದು ಭಾರತದಲ್ಲಿ ಅದರಲ್ಲಿಯೂ ನಮ್ಮ ಹಿಂದೂ ಧರ್ಮದಲ್ಲಿ ಒಂದು ಪವಿತ್ರವಾದ ಕಾರ್ಯ ಒಂದು ಗಂಡಿಗೆ ಒಂದು ಹೆಣ್ಣನ್ನು ಬೆಸೆಯುವಂತಹ ಅಪರೂಪದ ಸಮ್ಮಿಲನ ಹುಟ್ಟಿದ ಪ್ರತಿಯೊಂದು ಗಂಡು ಹಾಗೂ ಹೆಣ್ಣು ಮದುವೆಯಾಗಲೇಬೇಕು ಮತ್ತು ಸಂತಾನವನ್ನು ಪಡೆಯಲೇಬೇಕು ಸಂತಾನವಿಲ್ಲದವರಿಗೆ ಸ್ವರ್ಗದಲ್ಲಿ ಜಾಗವಿಲ್ಲ ಎಂಬುದನ್ನು…