ಚಿರು ರೂಮ್ ನಲ್ಲಿ ಮೇಘನಾಗೆ ಸಿಕ್ಕಿದ್ದು ಏನ್ ಗೊತ್ತೇ? ನಿಜಕ್ಕೂ ಮನಕರಗುತ್ತೆ
ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇಂದಿಗೆ 10 ದಿನಗಳು ಕಳೆದರು ಕೂಡ ಅವರ ಕುಟುಂಬದವರ ದುಃಖ ಸ್ವಲ್ಪವೂ ಕಡಿಮೆ ಆಗಿಲ್ಲ. ತನ್ನ ಪತಿಯನ್ನು ಕಳೆದುಕೊಂಡ…
ನಾರಿನಂಶ ಇರೋ ಆಹಾರ ತಿನ್ನೋದ್ರಿಂದ ನಿಮಗೆ ಇಂತಹ ಸಮಸ್ಯೆ ಕಾಡೋದಿಲ್ಲ
ಎಲ್ಲರಿಗೂ ಪ್ರಯೋಜನ ಆಗುವಂತಹ ಕೆಲವು ಸಮಾನ್ಯಾವಾಗಿ ಆರೋಗ್ಯವನ್ನು ಹೆಚ್ಚಿಸುವಂತಹ ಸರಳ ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳೋಣ. ಕೆಲವರಿಗೆ ಆಹಾರದಲ್ಲಿ ನಾರಿನ ಅಂಶ ಫೈಬರ್ ಇರುವಂತಹ ಪದಾರ್ಥಗಳನ್ನು ಸೇವಿಸೋಕೆ ಡಾಕ್ಟರ್ಸ್ ಹೇಳ್ತಾರೆ. ಆದ್ರೆ ಯಾವ ಪದಾರ್ಥದಲ್ಕಿ ಫೈಬರ್ ಅಂಶ ಇರತ್ತೆ ಇರಲ್ಲ ಅನ್ನುವುದು ಕೆಲವರಿಗೆ…
ಬೆಳಗ್ಗೆ ಖಾಲಿಹೊಟ್ಟೆಗೆ ಮೆಂತ್ಯೆ ನೆನೆಸಿದ ನೀರು ಕುಡಿಯೋದ್ರಿಂದ ಏನಾಗುತ್ತೆ ಓದಿ..
ಮೆಂತ್ಯೆ ಅಡುಗೆಗೆ ಅಷ್ಟೇ ಅಲ್ಲದೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ನೀಡುವಂತ ಕೆಲಸ ಮಾಡುತ್ತದೆ, ಹಾಗೂ ನಾನಾ ರೀತಿಯ ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕುತ್ತದೆ. ಮನೆಯಲ್ಲಿ ಇರುವಂತ ಮೆಂತ್ಯೆಯನ್ನು ಮನೆಮದ್ದಾಗಿ ಬಳಸಿಕೊಳ್ಳಬಹುದು ಹೇಗೆ ಅನ್ನೋದನ್ನ ನೋಡುವುದಾದರೆ, ಮೆಂತ್ಯೆಯನ್ನು ರಾತ್ರಿಯಿಡಿ ನೆನಸಿ ಬೆಳಗ್ಗೆ ಖಾಲಿ…
ಸೈಲೆಂಟ್ ಹಾರ್ಟ್ ಅಟ್ಯಾಕ್ ಹೇಗೆ ಬರುತ್ತೆ, ಇದರ ಲಕ್ಷಣಗಳು ಹೀಗಿದ್ರೆ ಎಚ್ಚೆತ್ತುಕೊಳ್ಳಿ
ಇವತ್ತಿನ ಈ ಲೇಖನದಲ್ಲಿ ಸೈಲೆಂಟ್ ಹಾರ್ಟ್ ಅಟ್ಯಾಕ್ ಬಗ್ಗೆ ತಿಳಿದುಕೊಳ್ಳೋಣ. ಸೈಲೆಂಟ್ ಹಾರ್ಟ್ ಅಟ್ಯಾಕ್ ನ ಲಕ್ಷಣ ತೀರ ಗಂಭೀರವಾಗಿ ಏನೂ ಇರುವುದಿಲ್ಲ. ಕಾರಣ ರೋಗಿಗಳು ಇದನ್ನು ಸಾಧಾರಣ ಸಮಸ್ಯೆ ಎಂದು ತಿಳಿಯುತ್ತಾರೆ. ಆದರೆ ಹಾರ್ಟ್ ಅಟ್ಯಾಕ್ ಚಿಟಿಕೆ ಹೊಡೆಯುವಷ್ಟರಲ್ಲಿ ಜೀವ…
ರಾತ್ರಿ ಉಳಿದ ಅನ್ನದಿಂದ ರಸಗುಲ್ಲಾ ಸ್ವೀಟ್ ಮಾಡುವ ಸುಲಭ ವಿಧಾನ
ಸಮಾನ್ಯವಾಗಿ ಬಹುತೇಕ ಜನರ ಮನೆಗಳಲ್ಲಿ ಒಂದಲ್ಲ ಒಂದು ದಿನ ರಾತ್ರಿ ಅನ್ನ ಉಳಿದಿರುತ್ತದೆ, ಅದನ್ನು ವ್ಯರ್ಥ ಮಾಡುವ ಬದಲು ಅದರಿಂದ ಮತ್ತೊಂದು ಸ್ವೀಟ್ ಮಾಡಿ ತಿನ್ನುವುದು ಕೂಡ ಒಳ್ಳೆಯ ಉಪಾಯವಾಗಿದೆ. ಹಾಗಾದ್ರೆ ಬನ್ನಿ ರಾತ್ರಿ ಉಳಿದ ಅನ್ನದಿಂದ ರಸಗುಲ್ಲಾ ಸ್ವೀಟ್ ಹೇಗೆ…
ಗೋವಿಗೆ ಇದನ್ನು ನೀಡುವುದರಿಂದ ಸಕಲ ಸಂಕಷ್ಟ ಪರಿಹಾರವಾಗುವುದು
ಪರಮ ಪವಿತ್ರವಾದ ಗೋವುಗಳನ್ನ ನಾವು ಪೂಜಿಸುತ್ತ ಬಂದಿರುವುದು ಅನಾಧಿಕಾಲದಿಂದಲೂ ನಮ್ಮ ಸಂಸ್ಕೃತಿ ಸಂಪ್ರದಾಯ ಆಗಿದೆ. ಸಂಪೂರ್ಣವಾಗಿ ಗೋವುಗಳನ್ನ ವಿಷ್ಣುಮಯ ಅಂತ ಹೇಳುತ್ತೇವೆ. ಗೋವು ವಿರಾಟರೂಪಿ ಭಗವಂತನ ವಿಶ್ವ ಸ್ವರೂಪವಾಗಿದ್ದು ಎಲ್ಲಾ ರೀತಿಯ ಪಾಪಗಳಿಂದ ಮುಕ್ತವಾಗಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಲು…
ನೀವು ಬಳಸುವ ತುಪ್ಪ ಶುದ್ಧವೆಂದು ಕಂಡುಕೊಳ್ಳೋದು ಹೇಗೆ?
ತುಪ್ಪ ಮನುಷ್ಯನಿಗೆ ಅತಿ ಉಪಯುಕ್ತವಾದದ್ದು ಇದನ್ನು ಹಲವು ಬಗೆಗಳಲ್ಲಿ ಬಳಸಲಾಗುತ್ತದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಹೆಸರುಗಳಿಂದ ತುಪ್ಪ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಡುಗೆಗೆ ಹಾಗು ಆಹಾರದೊಂದಿಗೆ ತುಪವನ್ನು ಸೇವಿಸಲು ತುಪ್ಪ ಬೇಕೇ ಬೇಕಾಗುತ್ತದೆ ಹಾಗಾಗಿ ನೀವು ಬಳಸುವಂತ ತುಪ್ಪ ನಿಜಕ್ಕೂ…
ಲಕ್ಷ್ಮಿ ದೇವಿಯ ಪೂಜೆಗೆ ಹೆಚ್ಚು ಇಷ್ಟವಾಗುವ ಹೂವು ಯಾವುದು ಗೊತ್ತೇ?
ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ಹೂವು ಯಾವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ. ತುಂಬಾ ಜನರಿಗೆ ದೇವರನ್ನ ನಂಬಿ ಭಕ್ತಿಯಿಂದ ಪೂಜೆ ಮಾಡುವಂತಹ ಜನರಿಗೆ ಯಾವ ದೇವರಿಗೆ ಯಾವ ಯಾವ ರೀತಿಯ ಹೂವುಗಳಿಂದ ಪೂಜೆ ಮಾಡಬೇಕು ಹೇಗೆ ಪೂಜಿಸಬೇಕು ಅನ್ನುವುದರ ಬಗ್ಗೆ ಹಲವಾರು…
ಕನ್ನಡಿಗನ ಕೈ ಚಳಕಕ್ಕೆ ಫಿದಾ ಆದ ಬೈಕ್ ಪ್ರಿಯರು
ಓದಿದ್ದು ಬರಿ ಹತ್ತನೇ ಕ್ಲಾಸ್ ತನ್ನ ಕೈ ಚಳಕದಿಂದ ಬೈಕ್ ಪ್ರಿಯರ ಕಣ್ಣು ಹುಬ್ಬೇರುವಂತೆ ಮಾಡಿದ ಕನ್ನಡಿಗ ಇಷ್ಟಕ್ಕೂ ಈ ವ್ಯಕ್ತಿ ಯಾರು ಅನ್ನೋದನ್ನ ಒಮ್ಮೆ ಪರಿಚಿಯಿಸಿಕೊಡುತ್ತೇವೆ ಬನ್ನಿ. ಇವರು ಯಾವುದೇ ಮೆಕಾನಿಕಲ್ ಇಂಜಿನಿಯರ್ ಓದಿಲ್ಲ ಆದ್ರೆ ತನ್ನ ಬುದ್ದಿವಂತಿಕೆಯಿಂದ ಹಾಗೂ…
ಜೂನ್ 21ರ ಜ್ಯೇಷ್ಠ ಅಮವಾಷ್ಯೆ ಹಾಗೂ ಸೂರ್ಯ ಗ್ರಹಣದಿಂದ ಈ ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ!
ಇದೆ ತಿಂಗಳು ಜೂನ್ 21 ರಂದು ಜ್ಯೇಷ್ಠ ಅಮವಾಷ್ಯೆ ಮತ್ತು ಸೂರ್ಯ ಗ್ರಹಣ ಇದೆ. ಈ ಅಮಾವಾಸ್ಯೆ ತುಂಬಾ ಶಕ್ತಿಶಾಲಿ ಆಗಿದ್ದು ಈ ಎಂಟು ರಾಶಿಗಳು ಬಹಳ ಅದೃಷ್ಟವನ್ನು ಪಡೆಯಲಿದ್ದಾರೆ. ಈ ರಾಶಿಯವರು ಮುಂದಿನ ದಿನಗಳಲ್ಲಿ ಭಜರಂಗಿ ಹನುಮಂತನ ಕೃಪೆಯನ್ನು ಪಡೆಯಲಿದ್ದಾರೆ.…